ಸುವರ್ಣ ನ್ಯೂಸ್ ಎಕ್ಸಿಟ್ ಪೋಲ್ ನಡೆಸಿಲ್ಲ : ಮಂಡಳಿ ಸ್ಪಷ್ಟನೆ

Published : May 12, 2018, 11:29 PM IST
ಸುವರ್ಣ ನ್ಯೂಸ್ ಎಕ್ಸಿಟ್ ಪೋಲ್ ನಡೆಸಿಲ್ಲ : ಮಂಡಳಿ ಸ್ಪಷ್ಟನೆ

ಸಾರಾಂಶ

ಸುವರ್ಣ ನ್ಯೂಸ್ ನಿಂದ ಮತದಾನೋತ್ತರ ಸಮೀಕ್ಷೆಯನ್ನು ಕೈಗೊಂಡಿರಲಿಲ್ಲ. ಸರ್ವೆ ಏಜೆನ್ಸಿಗಳ ಜತೆ ರಾಷ್ಟ್ರೀಯ ಚಾನೆಲ್ಸ್ ನಡೆಸಿದ್ದ ಸರ್ವೆ ಮಾತ್ರ ವಾಹಿನಿಯಲ್ಲಿ  ಪ್ರಸಾರವಾಗಿತ್ತು.

ಬೆಂಗಳೂರು(ಮೇ.12): ಸುವರ್ಣ ನ್ಯೂಸ್ ಯಾವುದೇ ಮತದಾನೋತ್ತರ ಸಮೀಕ್ಷೆ ನಡೆಸಿಲ್ಲ ಎಂದು ಸಂಪಾದಕೀಯ ಮಂಡಳಿ ಸ್ಪಷ್ಟಪಡಿಸಿದೆ. 
ಕೆಲವು ಸುದ್ದಿ ವಾಹಿನಿಗಳು ವಾಹಿನಿ ಮತದಾನೋತ್ತರ ಸಮೀಕ್ಷೆ ನಡೆಸಿದೆ ಎಂದು ಉಲ್ಲೇಖಿಸಿದ್ದವು. ಈ ಬಗ್ಗೆ ಸುವರ್ಣ ನ್ಯೂಸ್ ಹೆಸರಲ್ಲಿ ಫಲಿತಾಂಶದ ಅಂಕಿಅಂಶ ಕೂಡ ಪ್ರಕಟಿಸಲಾಗಿತ್ತು. ಆದರೆ ಆ ಸುದ್ದಿವಾಹಿನಿಗಳು ತೋರಿಸಿದ ಅಂಕಿಂಅಂಶಕ್ಕೂ ಸುವರ್ಣ ನ್ಯೂಸ್'ಗೂ ಯಾವುದೇ ಸಂಬಂಧವಿಲ್ಲ. 
ಸುವರ್ಣ ನ್ಯೂಸ್ ನಿಂದ ಮತದಾನೋತ್ತರ ಸಮೀಕ್ಷೆಯನ್ನು ಕೈಗೊಂಡಿರಲಿಲ್ಲ.  ಸರ್ವೆ ಏಜೆನ್ಸಿಗಳ ಜತೆ ರಾಷ್ಟ್ರೀಯ ಚಾನೆಲ್ಸ್ ನಡೆಸಿದ್ದ ಸರ್ವೆ ಮಾತ್ರ ವಾಹಿನಿಯಲ್ಲಿ  ಪ್ರಸಾರವಾಗಿತ್ತು.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ