
ಬೆಂಗಳೂರು ನಗರ ಜಿಲ್ಲೆಯಲ್ಲೇ 28 ವಿಧಾನಸಭಾ ಕ್ಷೇತ್ರಗಳಿದ್ದು. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ ಜಿಲ್ಲೆಯಾಗಿದೆ. ಮಧ್ಯಾಹ್ನ 3ರವರೆಗೆ ಬೆಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವಾದ ವಿವರ.
ಯಲಹಂಕ 50 %
ಬ್ಯಾಟರಾಯನಪುರ 45 %
ಆನೇಕಲ್ 47 %
ಬೊಮ್ಮನಹಳ್ಳಿ 31 %
ಮಹದೇವಪುರ 42 %
ಚಿಕ್ಕಪೇಟೆ 48 %
ಬಸವನಗುಡಿ 48 ವ
ಮಹಾಲಕ್ಷ್ಮಿ ಲೇಔಟ್ 45 %
ಮಲ್ಲೇಶ್ವರಂ 45 %
ಕೆ.ಆರ್ ಪುರ 45 %
ಹೆಬ್ಬಾಳ 47 %
ಸಿ.ವಿ ರಾಮನ್ ನಗರ 31 %
ಬಿಟಿಎಂ ಲೇಔಟ್ 39 %
ಶಾಂತಿನಗರ 39 %
ಪುಲಿಕೇಶಿ ನಗರ 40 %
ಶಿವಾಜಿನಗರ 45 %
ಯಶವಂತಪುರ 33 %
ಚಾಮರಾಜಪೇಟೆ 45 %
ಸರ್ವಜ್ಞನಗರ 40 %
ಗಾಂಧಿನಗರ 42 %
ವಿಜಯನಗರ 33 %
ಗೋವಿಂದರಾಜನಗರ 41 %
ಪದ್ಮನಾಭನಗರ 46 %
ಬೆಂಗಳೂರು ದಕ್ಷಿಣ 32 %
ದಾಸರ ಹಳ್ಳಿ 36 %