ಅಧಿಕಾರ ಸ್ವೀಕರಿಸಿದ 6 ಗಂಟೆಯಲ್ಲೇ ನಾಲ್ವರು ಐಪಿಎಸ್ ವರ್ಗಾವಣೆ

Published : May 17, 2018, 04:21 PM IST
ಅಧಿಕಾರ ಸ್ವೀಕರಿಸಿದ 6 ಗಂಟೆಯಲ್ಲೇ ನಾಲ್ವರು ಐಪಿಎಸ್ ವರ್ಗಾವಣೆ

ಸಾರಾಂಶ

ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಗೆ ಅಮರ್ ಕುಮಾರ್ ಪಾಂಡೆ, ಗುಪ್ತಚರ ಇಲಾಖೆ ಡಿಐಜಿಪಿಯಾಗಿ ಸಂದೀಪ್ ಪಾಟೀಲ್ ,ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ಡಿ.ದೇವರಾಜ್, ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ಎಸ್.ಗಿರೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು(ಮೇ.17): ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ 6 ಗಂಟೆಗಳಲ್ಲೇ  ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 
ಗುಪ್ತಚರ ಇಲಾಖೆ ಎಡಿಜಿಪಿ ಹುದ್ದೆಗೆ ಅಮರ್ ಕುಮಾರ್ ಪಾಂಡೆ, ಗುಪ್ತಚರ ಇಲಾಖೆ ಡಿಐಜಿಪಿಯಾಗಿ ಸಂದೀಪ್ ಪಾಟೀಲ್ ,ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ಡಿ.ದೇವರಾಜ್, ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ಎಸ್.ಗಿರೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ರೆಸಾರ್ಟ್'ನಲ್ಲಿ ಹೈಡ್ರಾಮ : ಶಾಸಕನನ್ನು ತಡೆದ ಪೊಲೀಸರು

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ