
ನವದೆಹಲಿ(ಮೇ.07): ರಾಷ್ಟ್ರೀಯ ಸುದ್ದಿವಾಹಿನಿ ಎಬಿಪಿ-ಸಿಎಸ್ಡಿಎಸ್- ಲೋಕನೀತಿ ನಡೆಸಿದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪೂರ್ವ ಸಮೀಕ್ಷೆ ನಡೆಸಿದ್ದು ಯಾವ ಪಕ್ಷವೂ ಕೂಡ 100 ಸ್ಥಾನಗಳನ್ನು ಗಳಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಸ್ಥಾನ ಹಾಗೂ ಶೇಕಡವಾರು ಗಳಿಕೆಯಲ್ಲಿ ಹೆಚ್ಚು ಸ್ಥಾನ ಪಡೆಯುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.
ಯಾರಿಗೆ ಎಷ್ಟು ಸೀಟು ?
ಶೇಕಡಾವಾರು ಮತ ಗಳಿಕೆ ಯಾರಿಗೆ ಎಷ್ಟೆಷ್ಟು?
ಗ್ರಾಮೀಣ ಮತದಾರರು ಯಾರ ಪರ?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ?
ಸಿಎಂ ಸಿದ್ದರಾಮಯ್ಯ ಕಾರ್ಯಕ್ಷಮತೆ ಹೇಗಿದೆ?
ಪ್ರಧಾನಿ ಮೋದಿ ಕಾರ್ಯಕ್ಷಮತೆ ಹೇಗಿದೆ ?
ಅತ್ಯಂತ ಭ್ರಷ್ಟ ಪಕ್ಷ ಯಾವುದು..?
ಕರ್ನಾಟಕದ ಅಭಿವೃದ್ಧಿಗೆ ಯಾವ ಪಕ್ಷ ಉತ್ತಮ ?
ಲಿಂಗಾಯತರು ಯಾವ ಪಕ್ಷದ ಪರ ?