
ನವದೆಹಲಿ: ವಿಧಾನಸಭೆ ಚುನಾವಣೆಗೆ ಸಿದ್ಧವಾಗಿರುವ ಕರ್ನಾಟಕದಲ್ಲಿ ಏಬಿಪಿ ನ್ಯೂಸ್ ನಡೆಸಿರುವ ಸಮೀಕ್ಷೆ ಬಹಿರಂಗವಾಗಿದೆ.
ಏಬಿಪಿ ನ್ಯೂಸ್, ಲೋಕನೀತಿ-ಸಿಎಸ್‌ಡಿಎಸ್ ಸಹಯೋಗದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಯು ಅತೀ ಭ್ರಷ್ಟ ಪಕ್ಷ, ಬಳಿಕ ಕಾಂಗ್ರೆಸ್ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನಿತರ ವಿವರಗಳು ಹೀಗಿವೆ...
ಮೋದಿ ಕೆಲಸ ಹೇಗಿದೆ?
ಸಿದ್ದರಾಮಯ್ಯ ಕೆಲಸ ಹೇಗಿದೆ?
ಯಾವ ಪಕ್ಷ ಅತೀ ಭ್ರಷ್ಟ ಪಕ್ಷ?
ಲಿಂಗಾಯತರು ಯಾರ ಜೊತೆಗಿದ್ದಾರೆ?
ಯಾರಿಗೆ ಎಷ್ಟು ಸೀಟು ?
ಶೇಕಡಾವಾರು ಮತ ಗಳಿಕೆ ಯಾರಿಗೆ ಎಷ್ಟೆಷ್ಟು?
ಗ್ರಾಮೀಣ ಮತದಾರರು ಯಾರ ಪರ?
ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ?
ಕರ್ನಾಟಕದ ಅಭಿವೃದ್ಧಿಗೆ ಯಾವ ಪಕ್ಷ ಉತ್ತಮ ?