ಅನ್ ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ ಟಾಪ್ 10 ಕ್ರಿಕೆಟಿಗರು..

By Suvarna News  |  First Published Dec 19, 2019, 10:18 PM IST

ಐಪಿಎಲ್ ಆಟಗಾರರ ಹರಾಜಿನಲ್ಲಿ ಖರೀದಿಯಾಗದೇ ಉಳಿದು ಅಚ್ಚರಿ ಮೂಡಿಸಿದ ಟಾಪ್ 10 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.


ಕೋಲ್ಕತಾ[ಡಿ.19]: 13 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್[ಐಪಿಎಲ್] ಟೂರ್ನಿಯ ಹರಾಜಿಗೆ ತೆರೆಬಿದ್ದಿದೆ. ಕೆಲ ಆಟಗಾರರು ಕೋಟಿ ಕೋಟಿ ಮೊತ್ತವನ್ನು ಬಾಚಿಕೊಂಡರೆ, ಇನ್ನು ಕೆಲವು ಆಟಗಾರರನ್ನು ಕೊಂಡುಕೊಳ್ಳಲು ಯಾವ ಫ್ರಾಂಚೈಸಿಯೂ ಮನಸು ಮಾಡಲಿಲ್ಲ.

IPL ಹರಾಜು: ಕೊನೆಗೂ RCB ಸೇರಿದ ಲಕ್ಕಿ ಪ್ಲೇಯರ್!

Tap to resize

Latest Videos

ಹೌದು, ಚುಟುಕು ಕ್ರಿಕೆಟ್’ಗೆ ಹೇಳಿ ಮಾಡಿಸಿದ ಆಟಗಾರರು ಖರೀದಿಯಾಗದೇ ಉಳಿದದ್ದೂ ಅಚ್ಚರಿಗೆ ಕಾರಣವಾಯಿತು. ಅಷ್ಟಕ್ಕೂ ಆ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

1. ಮಾರ್ಟಿನ್ ಗಪ್ಟಿಲ್

2. ಜೇಸನ್ ಹೋಲ್ಡರ್

3. ಮುಷ್ತಫಿಜುರ್ ರೆಹಮಾನ್

4. ಕಾಲಿನ್ ಡಿ ಗ್ರ್ಯಾಂಡ್’ಹೋಮ್

5. ಬೆನ್ ಕಟ್ಟಿಂಗ್ಸ್

6. ಕಾರ್ಲೋಸ್ ಬ್ರಾಥ್’ವೈಟ್

7. ಶಾನ್ ಮಾರ್ಷ್

8.ಮಾರ್ಕ್ ವುಡ್

9. ಕಾಲಿನ್ ಮನ್ರೋ

10. ಲಿಯಾಮ್ ಫ್ಲಂಕೆಟ್ 

click me!