ಎನ್‌ಕೌಂಟರ್‌ ಬಳಿಕ ಸಜ್ಜನರ್‌ ವಾಟ್ಸ್‌ಆ್ಯಪ್‌ ನಂಬರ್‌ ಬ್ಲಾಕ್!

Web Desk   | Asianet News
Published : Dec 11, 2019, 11:48 AM IST
ಎನ್‌ಕೌಂಟರ್‌ ಬಳಿಕ ಸಜ್ಜನರ್‌ ವಾಟ್ಸ್‌ಆ್ಯಪ್‌ ನಂಬರ್‌ ಬ್ಲಾಕ್!

ಸಾರಾಂಶ

ವೈದ್ಯೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದ ನಾಲ್ವರು ಪೊಲೀಸರ ಜೊತೆಗಿನ ಎನ್‌ಕೌಂಟರ್‌| ಎನ್‌ಕೌಂಟರ್‌ ಬಳಿಕ ಸಜ್ಜನರ್‌ ವಾಟ್ಸ್‌ಆ್ಯಪ್‌ ನಂಬರ್‌ ಬ್ಲಾಕ್‌| 

ಹೈದ್ರಾಬಾದ್‌[ಡಿ.11]: ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದ ನಾಲ್ವರು ಪೊಲೀಸರ ಜೊತೆಗಿನ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಬಳಿಕ, ಸೈಬರಾಬಾದ್‌ ಪೊಲೀಸರ ವಾಟ್ಸ್‌ಆ್ಯಪ್‌ ಹೆಲ್ಪ್‌ಲೈನ್‌ ನಂಬರ್‌ ಅನ್ನೇ ತಾತ್ಕಾಲಿಕವಾಗಿ ರದ್ದುಗಳಿಸಲಾಗಿದೆ.

ಎನ್‌ಕೌಂಟರ್‌ ಬಳಿಕ ಈ ಮೊಬೈಲ್‌ ಸಂಖ್ಯೆಗೆ ಭಾರೀ ಪ್ರಮಾಣದಲ್ಲಿ ಸಂದೇಶಗಳು ಬರಲು ಆರಂಭವಾದ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಈ ಕ್ರಮ ಕೈಗೊಂಡಿದೆ. ಜನರಿಗೆ ತಮ್ಮ ಕುಂದುಕೊರತೆಗಳ ಕುರಿತು ದೂರು ಸಲ್ಲಿಸಲೆಂದು ಸೈಬಾರಾಬಾದ್‌ ಪೊಲೀಸರು ಈ ಹಿಂದೆ 94906 17444 ವಾಟ್ಸ್‌ಆ್ಯಪ್‌ ಮೊಬೈಲ್‌ ಸಂಖ್ಯೆ ಬಳಸುತ್ತಿದ್ದರು. ಆದರೆ ಸಂದೇಶಗಳ ಭರ ತಡೆಯಲಾಗದೆ ಇದೀಗ ಸಂಖ್ಯೆಯನ್ನು ಸ್ಥಗಿತಗೊಳಿಸಲಾಗಿದೆ.

ಅದರ ಬದಲು ಇದೀಗ 79011 14100 ಹೊಸ ಸಂಖ್ಯೆಯನ್ನು ವಾಟ್ಸ್‌ಆ್ಯಪ್‌ ಪೊಲೀಸರಿಗೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು