ರೂಲ್ಸ್ ಬ್ರೇಕ್ ಮಾಡಿದಾಕೆಗೆ ಫೈನ್ ಹಾಕೋ ಬದಲು ಲಿಪ್‌ಲಾಕ್ ಮಾಡಿದ ಪೊಲೀಸ್

Published : Feb 19, 2021, 12:28 PM ISTUpdated : Feb 19, 2021, 12:33 PM IST
ರೂಲ್ಸ್ ಬ್ರೇಕ್ ಮಾಡಿದಾಕೆಗೆ ಫೈನ್ ಹಾಕೋ ಬದಲು ಲಿಪ್‌ಲಾಕ್ ಮಾಡಿದ ಪೊಲೀಸ್

ಸಾರಾಂಶ

ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ರೆ ಏನ್ ಮಾಡ್ತಾರೆ..? ಫೈನ್ ಹಾಕ್ತಾರೆ ಅಲ್ವಾ..? ಆದ್ರೆ ಇಲ್ಲೊಬ್ಬ ಪೊಲೀಸ್ ಫೈನ್ ಹಾಕೋ ಬದಲು ನಡು ರಸ್ತೆಯಲ್ಲಿ ಯುವತಿಗೆ ಲಿಪ್‌ಲಾಕ್ ಮಾಡಿದ್ದಾನೆ.

ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಯುವತಿಗೆ ಫೈನ್ ಹಾಕೋ ಬದಲು ಪೊಲೀಸ್ ನಡುರಾತ್ರಿ ರಸ್ತೆ ಮಧ್ಯೆಯೇ ಯುವತಿಯ ತುಟಿಗೆ ಚುಂಬಿಸಿದ್ದಾನೆ.

ಪೊಲೀಸ್ ಬಗ್ಗಿ ಯುವತಿಗೆ ಕಿಸ್ ಮಾಡುವ ವಿಡಿಯೋ ಕ್ಲಿಪ್ ವೈರಲ್ ಆದ ಬೆನ್ನಲ್ಲೇ ಆತನನ್ನು ಸಸ್ಪೆಂಟ್ ಮಾಡಲಾಗಿದೆ.
ಕೊರೋನಾ ವೈರಸ್ ರೂಲ್ಸ್ ಬ್ರೇಕ್ ಮಾಡಿದ ಯುವತಿಗೆ ನೋಟಿಸ್ ಬರೆದು ದಂಡ ಹಾಕಲಿದ್ದ ಪೊಲೀಸ್ ಹತ್ತಿರ ಹೋಗಿದ್ದಾಳೆ ಯುವತಿ.

ಪ್ರೇಯಸಿಗೆ ವಿಶಿಷ್ಟ ಗಿಫ್ಟ್ ಕೊಡುತ್ತೇನೆ ಎಂದು ಶಿಶ್ನಕ್ಕೆ ರಿಂಗ್ ಸಿಕ್ಕಿಸಿಕೊಂಡ..ಆಮೇಲೆ!

ಮೊದಲಿಗೆ ಸಂಕೋಚ ಮಾಡಿದ ಪೊಲೀಸ್ ನಂತರ ಮನಸು ಬದಲಾಯಿಸಿ ಯುವತಿ ಜೊತೆ ಲಿಪ್ಲಾಕ್ ಮಾಡಿದ್ದಾನೆ. ಪೆರುವಿನ ರಾಜಧಾನಿ ಲಿಮಾದ ಮಿರಫ್ಲೊರ್ಸ್ನ ಮೇಯರ್ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ಪೊಲೀಸ್ನನ್ನು ಮನೆಗೆ ಕಳುಹಿಸುವ ನಿರ್ಧಾರ ಇನ್ನೂ ಪೆಂಡಿಂಗ್ನಲ್ಲಿದೆ.

ಕೊರೋನಾ ವಕ್ಕರಿಸಿದ ನಂತರ ಪೆರುವಿನಲ್ಲಿ 44,000 ಸಾವಿರ ಜನರು ವೈರಸ್ನಿಂದ ಮೃತಪಟ್ಟಿದ್ದಾರೆ. ಕೊರೋನಾ ಎರಡನೇ ಅಲೆ ಆರಂಭವಾಗಿರುವ ಹಿನ್ನೆಲೆ ಪೆರುವಿನಲ್ಲಿ ರೂಲ್ಸ್ ಬಿಗಿಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬ್ಯಾಂಕ್ ಆಫ್ ಬರೋಡಾ ನೇಮಕಾತಿ: ಸ್ಥಳೀಯ ಭಾಷೆ ಬಲ್ಲ 2482 ಅಧಿಕಾರಿಗಳ ನೇಮಕಾತಿಗೆ ಅರ್ಜಿ
ಇಂಟರ್ನೆಟ್‌ ಇಲ್ಲದ ಕೀಪ್ಯಾಡ್‌ ಫೋನಲ್ಲಿ ಯುಪಿಐ '123ಪೇ' ಸೇವೆ; ಫೋನ್‌ಪೇನಿಂದಚಾಲನೆ