
ನವದೆಹಲಿ (ಫೆ.21): ಕೋತಿಯೊಂದು ಮಹಿಳೆಯೊಬ್ಬರಿಗೆ ಅಡುಗೆ ಮಾಡಲು ತರಕಾರಿಗಳನ್ನು ಕೊಯ್ದು ಕೊಡುತ್ತಿರುವಂತಿರುವ 1 ನಿಮಿಷದಷ್ಟಿರುವ ವಿಡಿಯೋವೊಂದನ್ನು ಅಮನ್ ಪ್ರೀತ್ ಎಂಬ ಟ್ವೀಟರ್ ಬಳಕೆದಾರ ಹಂಚಿಕೊಂಡಿದ್ದಾರೆ.
ಮಹಿಳೆ ಮನಸ್ಸು ಮಾಡಿದರೆ ಕೋತಿಯಿಂದಲೂ ಕೆಲಸ ಮಾಡಿಸುತ್ತಾರೆ.
ಬಿಯರ್ ಕುಡಿದು ನ್ಯೂ ಇಯರ್ ಪಾರ್ಟಿಮಾಡಿದ ಕೋತಿಗಳು..! ...
ಇದು ಮಹಿಳೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಮಹಿಳೆಯರು ಉತ್ತಮ ನಿರ್ವಹಣಾಕಾರರು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ ಎಂಬ ಸೇರಿದಂತೆ ಹಲವು ಕಾಮೆಂಟ್‌ಗಳ ಸರಮಾಲೆಯೇ ಹರಿದುಬಂದಿವೆ. ಅಲ್ಲದೆ, ಈ ವಿಡಿಯೋ ಭಾರೀ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ