ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?

ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?

Published : Jun 12, 2026, 10:20 PM IST

ಟ್ರಂಪ್ ದಾಳಿ.. ಇರಾನ್ ಪ್ರತಿದಾಳಿ ನಡುವೆ ಭಾರತದ ಸರಕು ಹಡುಗಿನ ಮೇಲೆ ದಾಳಿಯಾಗಿದೆ. ಭಾರತೀಯರು ಮೃತಪಟ್ಟಿದ್ದಾರೆ. ಜಗತ್ತನ್ನೇ ತಲ್ಲಣಿಸಲು ಹೊರಟ ಅಮೆರಿಕಾಗೆ ಭಾರತ ಮಾಡಿದ್ದೇನು?

ಮಧ್ಯಪ್ರಾಚ್ಯದ ಮಾತುಕತೆ  ಮುಗೀತು.. ಒಪ್ಪಂದವಾಯ್ತು.. ಇನ್ನು ನೆಮ್ಮದಿಯಾಗಿ ಉಸಿರಾಡಬಹುದು ಅಂದ್ಕೊಂಡಿದ್ದರೆ, ಈಗ ಆ ಯುದ್ಧ ನೆಮ್ಮದಿಗೇ ಕೊಳ್ಳಿ ಇಟ್ಟಿದೆ.. ಇಡೀ ಜಗತ್ತು ಹೊತ್ತಿ ಉರಿಯುತ್ತಿದೆ. ಆ ಕಡೆ ಟ್ರಂಪ್ ಹಠ.. ಈ ಕಡೆ ಇರಾನ್ ಶಪಥ.. ಈ ಎರಡರಿಂದ ಹೊತ್ತಿಯುರೀತಿರೋದು ಈ ಎರಡು ದೇಶಗಳನ್ನೂ ನೆಚ್ಚಿಕೊಂಡ ದೇಶಗಳು. ಈ ಮಧ್ಯಪ್ರಾಚ್ಯದ ಯುದ್ಧ, ಈಗ ಮೂರು ದೇಶಗಳ ಯುದ್ಧದ ಕತೆಯಾಗಿ ಉಳಿದಿಲ್ಲ.. ಇದು ಪ್ರಪಂಚನ್ನೇ ದಹನ ಮಾಡೋಕೆ ಹುಟ್ಟಿಕೊಂಡಿರೋ ಅಗ್ನಿವರ್ಷ.. ಇದರಿಂದ ಮುಕ್ತಿ ಯಾವಾಗ? ಹೇಗೆ? 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more