ನವದೆಹಲಿ: ಭಾರತ ಮತ್ತು ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ. ‘ನೀವು ರಷ್ಯಾದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕಕ್ಕೆ ಬರುವ ನಿಮ್ಮ ಉತ್ಪನ್ನಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸಲಾಗುತ್ತದೆ’ ಎಂದು ಲಿಂಡ್ಡ್ ಹೇಳಿದ್ದಾರೆ. ಭಾರತ ಮತ್ತು ಚೀನಾ ರಷ್ಯಾದಿಂದ ಶೇ.70ರಷ್ಟು ತೈಲ ಖರೀದಿಸುತ್ತವೆ.

08:24 PM (IST) Jul 02
07:51 PM (IST) Jul 02
ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಅವರು ತಮ್ಮ "ಲಿಟಲ್ ಚೇಂಜಸ್, ಬಿಗ್ ಇಂಪ್ಯಾಕ್ಟ್" ಸಿರೀಸ್‌ನಲ್ಲಿ ಖರ್ಚು ಮಾಡುವಲ್ಲಿ ತಮ್ಮ ಬುದ್ಧುವಂತಿಕೆಯ ಸರಳ ಬದಲಾವಣೆಯನ್ನು ಬಹಿರಂಗ ಮಾಡಿದ್ದಾರೆ.
07:29 PM (IST) Jul 02
ಒಂದು ಗುಂಪು ಜನ ಟ್ರೈನ್‌ನಲ್ಲಿ ಹಲ್ಲೆ ಮಾಡ್ತಿದ್ದಾರೆ, ಭಗವಂತ ಮಾತ್ರ ರಕ್ಷಣೆ ಅಂತ ಹೇಳಿದ್ರಂತೆ.
07:15 PM (IST) Jul 02
ಡೆನ್ಮಾರ್ಕ್‌ನಲ್ಲಿ ಮಕ್ಕಳು ಕೆಸರುಗದ್ದೆಯಲ್ಲಿ ಆಟವಾಡುವುದು ಸಾಮಾನ್ಯ. ಮಣ್ಣಿನ ಆಟವು ಸೃಜನಶೀಲತೆ, ಸಂವೇದನಾ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ..
06:10 PM (IST) Jul 02
ಆಪರೇಷನ್ ಸಿಂದೂರ್ ನಂತರ ನಿರ್ಬಂಧಿಸಲಾದ ಹಲವಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ.
04:57 PM (IST) Jul 02
04:48 PM (IST) Jul 02
03:29 PM (IST) Jul 02
03:12 PM (IST) Jul 02
02:31 PM (IST) Jul 02
01:50 PM (IST) Jul 02
01:25 PM (IST) Jul 02
ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು 2019 ರಿಂದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP)ಯಲ್ಲಿದೆ ಎಂದು ಹೇಳಿದೆ. ಸಾಲ ನೀಡಿರುವ ಬ್ಯಾಂಕ್ ಒಂದು ಪರಿಹಾರ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದಿದೆ.
01:07 PM (IST) Jul 02
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ 12 ಕಿಲೋಮೀಟರ್ ವಿಭಾಗವು ರಣಥಂಬೋರ್ ಹುಲಿ ಅಭಯಾರಣ್ಯದ ಬಫರ್ ವಲಯದ ಮೂಲಕ ಹಾದುಹೋಗುತ್ತದೆ. "ಇದು ಭಾರತದ ಅತಿ ಉದ್ದದ ಪ್ರಾಣಿ ಮೇಲ್ಸೇತುವೆ ಕಾರಿಡಾರ್" ಎಂದು NHAI ಪ್ರಾದೇಶಿಕ ಅಧಿಕಾರಿ ಪ್ರದೀಪ್ ಅತ್ರಿ ಹೇಳಿದ್ದಾರೆ.
12:48 PM (IST) Jul 02
ಮೂಲಗಳ ಪ್ರಕಾರ, ಈ ಕ್ರಮವು ಸರ್ಕಾರದ ಮೇಲೆ 40,000 ಕೋಟಿಯಿಂದ 50,000 ಕೋಟಿ ರೂ.ಗಳ ಹೊರೆ ಆಗಲಿದೆ. ಆದರೆ ಆರಂಭಿಕ ಪರಿಣಾಮವನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ.
12:33 PM (IST) Jul 02
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ತಿಂಗಳು ಕಳೆದಿದೆ. ಹೀಗಿರುವಾಗಲೇ 2026ರ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿರುವುದು ಸದ್ದು ಮಾಡುತ್ತಿದೆ.
11:32 AM (IST) Jul 02
10:01 AM (IST) Jul 02
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಟೆಸ್ಟ್ ಪಂದ್ಯದಲ್ಲಿಂದು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಜ್‌ಬಾಸ್ಟನ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಹಿಂದೆ ಎಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.
10:01 AM (IST) Jul 02
2013ರ ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟ ಪ್ರಕರಣದ ಶಂಕಿತ ಉಗ್ರ ಅಬೂಬಕ್ಕರ್ ಸಿದ್ದಿಕಿಯನ್ನು 30 ವರ್ಷಗಳ ನಂತರ ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ.
09:39 AM (IST) Jul 02
09:10 AM (IST) Jul 02
08:36 AM (IST) Jul 02
ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಂಡಮಾನ್-ನಿಕೋಬಾರ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಿದೆ. ಶೀಘ್ರದಲ್ಲೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
08:22 AM (IST) Jul 02
ಕೇಂದ್ರ ಸರ್ಕಾರವು 2 ವರ್ಷಗಳಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಉದ್ಯೋಗ ಆಧಾರಿತ ಪ್ರೋತ್ಸಾಹ ಧನ ಯೋಜನೆಗೆ (ಇಎಲ್‌ಐ) ಅನುಮೋದನೆ ನೀಡಿದೆ.
08:12 AM (IST) Jul 02
07:44 AM (IST) Jul 02
ಶಿವಕಾಶಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.