ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!

ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!

Published : May 13, 2026, 02:34 PM IST

ಜಾಗತಿಕ ಬಿಕ್ಕಟ್ಟುಗಳಿಂದಾಗಿ ಭಾರತವು ಸಂಭಾವ್ಯ ಆರ್ಥಿಕ ಗಂಡಾಂತರವನ್ನು ಎದುರಿಸುತ್ತಿದೆ, ಇದು ಪೆಟ್ರೋಲ್ ಮತ್ತು ಬಂಗಾರದ ಮೇಲಿನ ಅವಲಂಬನೆಯಿಂದ ಮತ್ತಷ್ಟು ಉಲ್ಬಣಗೊಂಡಿದೆ. ಲಾಕ್‌ಡೌನ್ ಭೀತಿಯು ದೇಶದ ಮುಂದಿರುವ ಚತುರ್ಮುಖ ಕಂಟಕ ಮತ್ತು ಅದನ್ನು ಎದುರಿಸಲು ರೂಪಿಸಲಾಗುತ್ತಿರುವ ಯೋಜನೆಯನ್ನು ಸೂಚಿಸುತ್ತದೆ.

ರೇ.. ಇಡೀ ದೇಶದಲ್ಲೀಗ ಒಂದೇ ಚರ್ಚೆ.. ಮತ್ತೆ ವರ್ಕ್ ಫ್ರಮ್ ಹೋಮ್ ಶುರುವಾಗುತ್ತೆ.. ಪೆಟ್ರೋಲ್ ಡೀಸಲ್ ಬೆಲೆ ಗಗನಕ್ಕೇರುತ್ತೆ.. ಚಿನ್ನನಾ ಅಪ್ಪಿತಪ್ಪಿನೂ ಕೊಂಡುಕೊಳ್ಳಲೇಬಾರದಂತೆ.. ಇದನ್ನೆಲ್ಲಾ ಖುದ್ದು ಮೋದಿ ಅವರೇ ಹೇಳಿದ್ರಂತೆ.. ಆದ್ರೆ, ಮೋದಿ ಯಾಕ್ ಹಂಗ್ ಹೇಳಿದ್ರಂತೆ? ಈ ಪ್ರಶ್ನೆಗೆ ಹಲವಾರು ಜನರ ಬಳಿ ಉತ್ತರ ಇಲ್ಲ.. ನಾವಿವತ್ತು ಆ ಉತ್ತರ ಕಂಡುಕೊಳ್ಳೋ ಪ್ರಯತ್ನ ಮಾಡಣ.. ಹಾಗಾದ್ರೆ, ಈ ಕತೆನಾ ನಿನ್ನೆ ಇವತ್ತು ಮೋದಿ ಅವರಾಡಿದ ಮಾತಿಂದ ಶುರು ಮಾಡೋ ಹಾಗಿಲ್ಲ.. ಅಜುಮಾಸು 60 ವರ್ಷದ ಹಿಂದೆ, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಂದಲೇ ಆರಂಭಿಸಬೇಕು..
 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more