ಸೈಕ್ಲೋನ್ ಸರ್ಕ್ಯುಲೇಷನ್ ಮುಂದುವರಿಕೆ | ಮುಂದಿನ ಐದು ದಿನಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ಯಾವುದೇ ಬಿಸಿ ಅಲೆಯ ಸಾಧ್ಯತೆ ಇಲ್ಲ
ನವದೆಹಲಿ(ಮೇ.02): ವಾಯುವ್ಯ ಮಧ್ಯಪ್ರದೇಶದ ಮೇಲೆ ಚಂಡಮಾರುತದ ಪ್ರಸರಣವಿದೆ. ಮುಂದಿನ 4-5 ದಿನಗಳಲ್ಲಿ ಪೂರ್ವ ಭಾರತದ ಲ್ಲಿ ಇದು ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
ಚಂಡಮಾರುತವು ವಾಯುವ್ಯ ಮಧ್ಯಪ್ರದೇಶದಲ್ಲಿದೆ. ಈ ಚಲಾವಣೆಯಿಂದ ಮಣಿಪುರದಲ್ಲಿ ಕೆಳಮಟ್ಟದಲ್ಲಿ ಚಲಿಸಲಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯದಲ್ಲಿ ಮುಂದಿನ 4ರಿಂದ 5 ದಿನದಲ್ಲಿ ಮಳೆಯಾಗುವ ಸಾಧ್ಯತೆ ಇರಲಿದೆ. ಮೇ 3 ರಿಂದ 5 ರವರೆಗೆ ಮತ್ತು ಒಡಿಶಾ ಮತ್ತು ಅರುಣಾಚಲ ಪ್ರದೇಶದಲ್ಲಿ ಮಳೆ ಸಾಧ್ಯತೆ ಇದೆ.
undefined
ಕೊರೋನಾ ಪಾಸಿಟಿವ್: ಆಕ್ಸಿಜನ್‌ಗಾಗಿ ಅಶ್ವತ್ಥ ಮರದಡಿ ಠಿಕಾಣಿ ಹೂಡಿದ ಜನ
ಕೇರಳ ಮತ್ತು ಮಾಹೆಯಲ್ಲಿ, ಕರ್ನಾಟಕದ ದಕ್ಷಿಣ ಭಾಗದಲ್ಲಿ ಮೇ.4ರಿಂದ 6ರ ತನಕ ಮಳೆಯಾಗಲಿದೆ. ಮೇ 5ರಂದು ಕರ್ನಾಟಕ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
A cyclonic circulation lies over northwest Madhya Pradesh & a trough runs from this circulation to Manipur at lower levels. A trough in westerlies roughly along long 90°E to the north of lat 25°N in mid levels. The trough is likely to persist over East India during next 4-5 days. pic.twitter.com/3uPGHiunm1
— India Meteorological Department (@Indiametdept)ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 24.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಮಳೆಯೊಂದಿಗೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
♦ Under its influence, fairly widespread to widespread rainfall/thunderstorm activity is very likely over Sub Himalayan West Bengal &
Sikkim and Assam & Meghalaya and scattered to fairly widespread rest parts of east & northeast India during next 5 days. pic.twitter.com/GU7NrnGl5b