ಜನತಾ ಕರ್ಫ್ಯೂಗೆ ಸುದರ್ಶನ್ ಪಟ್ನಾಯಕ್ ಸಪೋರ್ಟ್, ಪುರಿ ಬೀಚ್‌ನಲ್ಲಿ ಅರಳಿದ ಮರಳು ಶಿಲ್ಪ!

By Suvarna News  |  First Published Mar 22, 2020, 12:13 PM IST

ಜನತಾ ಕರ್ಫ್ಯೂಗೆ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬೆಂಬಲ| ಪುರಿ ಸಮುದ್ರ ತೀರದಲ್ಲಿ ಸುಂದರವಾದ ಸ್ಯಾಂಡ್ ಆರ್ಟ್|  ಮನೆಯಲ್ಲಿರಿ, ಸುರಕ್ಷಿತರಾಗಿರಿ. ಮನೆಯಲ್ಲಿದ್ದು ಈ ಮಹಾಮಾರಿಯಿಂದ ನಮ್ಮ ಸಮಾವನ್ನು ಸುರಕ್ಷಿತವಾಗಿಟ್ಟುಕೊಳ್ಳೋಣ


ದೇಶದಾದ್ಯಂತ ವಿಧಿಸಲಾಗಿರುವ ಜನತಾ ಕರ್ಫ್ಯೂಗೆ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬೆಂಬಲ ನೀಡಿ, ಪುರಿ ಸಮುದ್ರ ತೀರದಲ್ಲಿ ಸುಂದರವಾದ ಸ್ಯಾಂಡ್ ಆರ್ಟ್ ನಿರ್ಮಿಸಿದ್ದಾರೆ. 

ತಾವು ನಿರ್ಮಿಸಿರುವ ಮರಳು ಶಿಲ್ಪದ ಫೋಟೋ ಟ್ವೀಟ್ ಮಾಡಿರುವ ಸುದರ್ಶನ್ ಪಟ್ನಾಯಕ್ 'ಮನೆಯಲ್ಲಿರಿ, ಸುರಕ್ಷಿತರಾಗಿರಿ. ಮನೆಯಲ್ಲಿದ್ದು ಈ ಮಹಾಮಾರಿಯಿಂದ ನಮ್ಮ ಸಮಾವನ್ನು ಸುರಕ್ಷಿತವಾಗಿಟ್ಟುಕೊಳ್ಳೋಣ' ಎಂದಿದ್ದಾರೆ. 

My SandArt at Puri beach with message Stay Home, Stay Safe ’ .
Let us all stay indoors and protect our society from this pandemic. pic.twitter.com/6LCTLLMvJs

— Sudarsan Pattnaik (@sudarsansand)

Tap to resize

Latest Videos

ಇನ್ನು ಕೊರೋನಾ ವಿರುದ್ಧದ ಸಮರದ ಕುರಿತಾಗಿ ಪಿಎಂ ನರೇಂದ್ರ ಮೋದಿ ಮಾರ್ಚ್ 22 ರಂದು ದೇಶದಾದ್ಯಂತ ಜನತಾ ಕರ್ಫ್ಯೂ ನಡೆಸು ಮನವಿ ಮಾಡಿಕೊಂಡಿದ್ದರು. ಇದರ ಅನ್ವಯ ದೇಶದದಾದ್ಯಂತ ಜನರು ಈ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ. 

click me!