
ರಾಜ್ಯವನ್ನೇ ಬೆಚ್ಚಿಬೀಳಿಸಿದ ರಾಮೇಶ್ವರ ಕೆಫೆ ಸ್ಫೋಟದ ರಹಸ್ಯ ಬೇಧಿಸೋಕೆ ಅವಿರತ ಸಾಹಸ ಶುರುವಾಗಿದೆ.. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನ ಪತ್ತೆಗೆ ರಣಬೇಟೆ ನಡೀತಿದೆ.. ಬೆಂಗಳೂರು.. ಬಳ್ಳಾರಿ.. ಭಟ್ಕಳ.. ಬೀದರ್ ಹೀಗೆ ಎಲ್ಲೆಡೆ ಶಂಕಿತ ಉಗ್ರನ ಜಾಡು ಹಿಡಿದು ಐಎನ್‌ಎ ಶೋಧ ನಡೆಸುತ್ತಿದ್ದು, 48 ಗಂಟೆಗಳಲ್ಲಿ ಹಲವು ರೋಚಕ ಮಾಹಿತಿಗಳು ಎನ್‌ಐಎಗೆ ಸಿಕ್ಕಿವೆ. ಆತನ ಮುಖ ಕ್ಯಾಮರಾಗೆ ಕಾಣಲ್ಲ, ತೊಟ್ಟ ಬಟ್ಟೆ ಮತ್ತೆ ತೊಟ್ಟಿಲ್ಲ.. ಫೋನ್ ಬಳಸೇ ಇಲ್ಲ..ಈ ರೀತಿ ಮೀನಿನ ಹೆಜ್ಜೆ ಇಟ್ಟ ಉಗ್ರನ ಪತ್ತೆಗೆ ಹೇಗಿದೆ ತಲಾಷ್..? ಅದೆಲ್ಲದರ ಪೂರ್ತಿ ಮಾಹಿತಿ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ಶಂಕಿತನ ಶಿಕಾರಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ