ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!

ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!

Published : Jun 06, 2026, 02:55 PM IST

ಕಳೆದೊಂದು ದಶಕದಲ್ಲಿ ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಕ್ರಿಯೇಟ್ ಮಾಡಿದ ಇಂಪ್ಯಾಕ್ಟ್ ತರ ಬೇರೆ ಯಾರೂ ಮಾಡಿಲ್ಲ ಅನ್ಸುತ್ತೆ.. ಈಗ ಅವರು ಆರಿಸಿಕೊಂಡಿರೋ ದಾರಿಯೂ ವಿಭಿನ್ನ ಲೆಕ್ಕಾಚಾರಕ್ಕೆ ಕಾರಣವಾಗಿದೆ

ಇಡೀ ದೇಶದಲ್ಲೇ ಸಂಚಲನ ಮೂಡಿಸಿದ ಸಂಗತಿ ಇದು. ದಕ್ಷಿಣ ರಾಜ್ಯಗಳ ರಾಜಕಾರಣದಲ್ಲಂತೂ ಇದು ಸ್ಫೋಟಕ ಸುದ್ದಿ. ಅದೇ, ಅಣ್ಣಾಮಲೈ ರಾಜೀನಾಮೆ. ನೆಲೆಯೇ ಇಲ್ಲದ ಪಕ್ಷ ಸೇರ್ಕೊಂಡು, ಅದಕ್ಕೊಂದು ಬುನಾದಿ ಹಾಕಿಕೊಟ್ಟ ಅಣ್ಣಾಮಲೈ, ಅದೇ ರಾಜಕೀಯ ಪಕ್ಷದಿಂದ ಹೊರಬಂದಿದ್ದಾರೆ. ಈ ಒಂದು ಸಂಗತಿ,  ಒಂದಷ್ಟು  ಅನುಮಾಗಳಿಗೆ ಜನ್ಮ ನೀಡಿದೆ. ಆ  ಅನುಮಾನಗಳೇನು? ಅದಕ್ಕೆ ಉತ್ತರವೇನು? ಈ ಸ್ಟೋರಿ ನೋಡಿ.

ಬಿಜೆಪಿ ಯಾರಿಂದ ತಮಿಳುನಾಡಲ್ಲಿ ಗೆಲುವಿಕ ಕಡೆ ಮುಖಮಾಡಿತ್ತೋ, ಆ ನಾಯಕರನ್ನೇ ಹೊರಗಿಟ್ಟಿದೆ. ಅಫ್ ಕೋರ್ಸ್, ಬಿಟ್ಟು ಹೋಗಿದ್ದು ಅಣ್ಣಾಮಲೈ ಅವರೇ ಆದ್ರೂ, ಹೋಗೋಕೆ ಬಾಗಿಲು ತೆಗೆದಿಟ್ಟಿದ್ದು ಮಾತ್ರ ಬಿಜೆಪಿನೇ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಒಂದ್ಕಡೆ ವೋಟ್ ಶೇರ್ ಜಾಸ್ತಿ ಆಗ್ತಿದ್ರೂ, ಇನ್ನೊಂದ್ಕಡೆ ದಿಲ್ಲಿಯ ಬಿಜೆಪಿ ಹೈಕಮಾಂಡ್ ಜೊತೆ ಅಣ್ಣಾಮಲೈ ಅವರ ರಿಲೇಶನ್‌ಶಿಪ್ ಒಳಗೊಳಗೇ ಒಡೆದ ಹಾಗೆ ಕಾಣ್ತಾ ಇತ್ತು.  ಅದಕ್ಕೆ  ಕಾರಣ ಏನು? 
 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more