ಪ್ರಧಾನಿ ಮೋದಿಗೆ ಉಚಿತ ಲಸಿಕೆ ಭರವಸೆ ನೆನಪಿಸಿದ ಸಿದ್ಧಾರ್ಥ್

Published : Apr 25, 2021, 05:16 PM ISTUpdated : Apr 25, 2021, 05:23 PM IST
ಪ್ರಧಾನಿ ಮೋದಿಗೆ ಉಚಿತ ಲಸಿಕೆ ಭರವಸೆ ನೆನಪಿಸಿದ ಸಿದ್ಧಾರ್ಥ್

ಸಾರಾಂಶ

ದೇಶದಲ್ಲಿ ಏರುತ್ತಲೇ ಇದೆ ಕೊರೋನಾ ಕೇಸ್ ಗಳು/ ಮೋದಿಗೆ  ಉಚಿತ ಲಸಿಕೆ ಭರವಸೆ ನೆನಪಿಸಿದ ಸಿದ್ಧಾರ್ಥ್/ ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭ ನೀಡಿದ್ದ ಭರವಸೆ/ ದೇಶದಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರಿದೆ

ಚೆನ್ನೈ(ಏ. 25)  ಇಡೀ ದೇಶವೇ ಕೊರೋನಾ ಎರಡನೇ ಅಲೆ ಅಬ್ಬರಕ್ಕೆ ನಲಗುತ್ತಿದೆ. ಈ ನಡುವೆ ನಟ ಸಿದ್ಧಾರ್ಥ್   ಮೋದಿ ಭರವಸೆಕೊಟ್ಟಿದ್ದವರ ಬಗ್ಗೆ ಮಾತನಾಡಿದ್ದಾರೆ.

ಪಶ್ಚಿಮ ಬಂಗಾಳ ಪ್ರಚಾರದ ವೇಳೆ ಬಿಜೆಪಿ ಉಚಿತ ಲಸಿಕೆ ಭರವಸೆ ಕೊಟ್ಟಿತ್ತು.  ಅದೇ ವಿಚಾರವನ್ನು ಸಿದ್ಧಾರ್ಥ್ ಎತ್ತಿದ್ದಾರೆ.  ದೇಶ ನಿಮ್ಮನ್ನು ಈಗಲೂ ನಂಬಿಕೊಂಡಿದೆ  ಯಾವಾಗ ಎಲ್ಲರಿಗೂ ಲಸಿಕೆ ಸಿಗಲಿದೆ ಎಂಬ ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಮತ್ತೊಂದು ಪ್ಯಾಕೇಜ್

ಪಶ್ಚಿಮ ಬಂಗಾಳ ಚುನಾವಣೆ ಸಂವಂಧ ಬಿಜೆಪಿ ಬಹಫಷ್ಟು ಚುನಾವಣಾ ಪ್ರಚಾರ ಸಭೆಯಗಳನ್ನು ನಡೆಸಿದೆ. ಕೊರೋನಾ ತೀವ್ರವಾದ ಕಾರಣ ಪ್ರಧಾನಿ ಮೋದಿ  ಸಭೆಗಳನ್ನು ರದ್ದು ಮಾಡಿದ್ದರು.
 
ಭಾರತದಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಕೊರೋನಾ ಕೇಸ್ ಗಳು ದಾಖಲಾಗುತ್ತಿವೆ.  ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಷ್ಟ್ರಗಳು ಲಾಕ್ ಡೌನ್ ಮೊರೆ ಹೋಗಿವೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!