ವಿಶ್ವಕಪ್ 2019: ನ್ಯೂಜಿಲೆಂಡ್-ಸೌತ್ ಆಫ್ರಿಕಾ ಟಾಸ್ ವಿಳಂಬ!

Published : Jun 19, 2019, 02:40 PM ISTUpdated : Jun 19, 2019, 02:43 PM IST
ವಿಶ್ವಕಪ್ 2019: ನ್ಯೂಜಿಲೆಂಡ್-ಸೌತ್ ಆಫ್ರಿಕಾ ಟಾಸ್ ವಿಳಂಬ!

ಸಾರಾಂಶ

ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಪಂದ್ಯ ವಿಳಂಬವಾಗಿ ಆರಂಭವಾಗಲಿದೆ ಎಂದು ರೆಫ್ರಿ ಹೇಳಿದ್ದಾರೆ

ಬರ್ಮಿಂಗ್‌ಹ್ಯಾಮ್(ಜೂ.19): ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ ನಡುವಿನ ವಿಶ್ವಕಪ್ ಲೀಗ್ ಪಂದ್ಯದ ಟಾಸ್ ವಿಳಂಬವಾಗಿದೆ. ಮೈದಾನ ಒದ್ದೆಯಾಗಿರುವ ಕಾರಣ ಟಾಸ್ ವಿಳಂಬವಾಗಿದೆ. ಸದ್ಯ ಮಳೆಯಾಗುತ್ತಿಲ್ಲ. ಪಿಚ್ ಕವರ್ ಕೂಡ ಮಾಡಿಲ್ಲ. ಆದರೆ ಪಂದ್ಯಕ್ಕೂ ಹಿಂದಿನ ಸುರಿದ ಮಳೆಯಿಂದ ಮೈದಾನದ ಒದ್ದೆಯಾಗಿದೆ. ಹೀಗಾಗಿ ಪಂದ್ಯ ವಿಳಂಬವಾಗಲಿದೆ ಎಂದು ರೆಫ್ರಿ ಹೇಳಿದ್ದಾರೆ.

 

ಸದ್ಯ ಗ್ರೌಂಡ್ಸ್‌ಮನ್ ಒದ್ದೆಯಾಗಿರುವ ಮೈದಾನದವನ್ನು ಸಜ್ಜುಗೊಳಿಸುತ್ತಿದ್ದಾರೆ. ಶೀಘ್ರದಲ್ಲೇ ಪಂದ್ಯ ಪುನರ್ ಆರಂಭಗೊಳ್ಳಲಿದೆ. 

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!