ಟೀಂ ಇಂಡಿಯಾ ಗೆದ್ದಿದ್ದಕ್ಕೆ ಪೂನಂ ಪಾಂಡೆ ‘ಅವತಾರ’!

Published : Jun 10, 2019, 09:47 PM ISTUpdated : Jun 10, 2019, 09:56 PM IST
ಟೀಂ ಇಂಡಿಯಾ ಗೆದ್ದಿದ್ದಕ್ಕೆ ಪೂನಂ ಪಾಂಡೆ ‘ಅವತಾರ’!

ಸಾರಾಂಶ

ಹಾಟ್ ವಿಡಿಯೋ ಮತ್ತು ಪೋಟೋಗಳ ಮೂಲಕ ಸುದ್ದಿ ಮಾಡುವ ನಟಿ ಕಂ ಮಾಡೆಲ್ ಪೂನಂ ಭಾರತದ ವಿಜಯವನ್ನು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ್ದಾರೆ.

ಬೆಂಗಳೂರು[ಜೂ. 10]  ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36  ರನ್ ಗಳಿಂದ ಗೆದ್ದು ಬೀಗಿದ್ದು ಪೂನಂ ಪಾಂಡೆಗೆ ಸಖತ್ ಖುಷಿ ಕೊಟ್ಟಿದೆ. ಇದೆ ಕಾರಣಕ್ಕೆ ಹಾಟ್ ಪೋಟೋ ಒಂದನ್ನು ಶೇರ್ ಮಾಡಿ ಜಯಕಾರ ಹಾಕಿದ್ದಾರೆ.

ಈ ಚಿತ್ರವನ್ನು ಟೀಂ ಇಂಡಿಯಾಕ್ಕೆ ಅರ್ಪಣೆ ಮಾಡುತ್ತೇನೆ ಎಂದು  ಹೇಳಿದ್ದಾರೆ. ಈ ಹಿಂದೆ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿಯೇ ಸುದ್ದಿ ಮಾಡಿದ್ದ ನಟಿ ಇದೀಗ ಹುಡುಗರ ಎದೆಯಲ್ಲಿ ಬಿಸಿ ಹೆಚ್ಚಿಸಿದ್ದಾರೆ.

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!