Safest Countries: ವಿಶ್ವದಲ್ಲಿ ಹೆಚ್ಚು ಸೇಫ್‌ ಆಗಿರೋ ಟಾಪ್‌ 10 ರಾಷ್ಟ್ರಗಳಿವು!

Published : Jun 20, 2025, 03:02 PM ISTUpdated : Jun 20, 2025, 03:06 PM IST

ಇರಾನ್-ಇಸ್ರೇಲ್ ಮತ್ತು ರಷ್ಯಾ-ಉಕ್ರೇನ್ ಯುದ್ಧಗಳು ಜಗತ್ತನ್ನೇ ತಲ್ಲಣಗೊಳಿಸಿವೆ. ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ & ಪೀಸ್ 2025ರ ಜಾಗತಿಕ ಶಾಂತಿ ಸೂಚ್ಯಂಕ ವರದಿ ಪ್ರಕಟಿಸಿದ್ದು, ಯುದ್ಧದ ನಡುವೆಯೂ ವಿಶ್ವದ 10 ಸುರಕ್ಷಿತ ರಾಷ್ಟ್ರಗಳನ್ನು ಪಟ್ಟಿ ಮಾಡಿದೆ.

PREV
110
1- ಐಸ್ಲ್ಯಾಂಡ್

ರಾಜಧಾನಿ - ರೇಕ್ಜಾವಿಕ್ 

ಎಲ್ಲಿದೆ - ಯುರೋಪ್

210
2- ಐರ್ಲೆಂಡ್

ರಾಜಧಾನಿ - ಡಬ್ಲಿನ್ 

ಎಲ್ಲಿದೆ - ಯುರೋಪ್

410
4- ಆಸ್ಟ್ರಿಯಾ

ರಾಜಧಾನಿ - ವಿಯೆನ್ನಾ 

ಎಲ್ಲಿದೆ - ಯುರೋಪ್

510
5- ಸ್ವಿಟ್ಜರ್ಲ್ಯಾಂಡ್

ರಾಜಧಾನಿ - ಬರ್ನ್ 

ಎಲ್ಲಿದೆ - ಯುರೋಪ್

610
6- ಸಿಂಗಾಪುರ

ರಾಜಧಾನಿ - ಸಿಂಗಾಪುರ ನಗರ 

ಎಲ್ಲಿದೆ - ಏಷ್ಯಾ

710
7- ಪೋರ್ಚುಗಲ್

ರಾಜಧಾನಿ - ಲಿಸ್ಬನ್ 

ಎಲ್ಲಿದೆ - ಯುರೋಪ್

810
8- ಡೆನ್ಮಾರ್ಕ್

ರಾಜಧಾನಿ - ಕೋಪನ್ ಹೇಗನ್ 

ಎಲ್ಲಿದೆ - ಯುರೋಪ್

910
9- ಸ್ಲೊವೇನಿಯಾ

ರಾಜಧಾನಿ - ಲ್ಜುಬ್ಲ್ಜಾನ 

ಎಲ್ಲಿದೆ - ಯುರೋಪ್

1010
10- ಫಿನ್ಲ್ಯಾಂಡ್

ರಾಜಧಾನಿ - ಹೆಲ್ಸಿಂಕಿ 

ಎಲ್ಲಿದೆ - ಯುರೋಪ್

Read more Photos on
click me!

Recommended Stories