ಕೊರೋನಾ ಲಸಿಕೆ; ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ರಷ್ಯಾ

Published : Sep 16, 2020, 04:52 PM ISTUpdated : Sep 17, 2020, 10:54 PM IST

ನವದೆಹಲಿ(ಸೆ. 16)  ಕೊರೋನಾಕ್ಕೆ ಲಸಿಕೆ ಬಂತಾ, ರಷ್ಯಾದವರು ಕಂಡುಹಿಡಿದ್ರಾ? ಇದು ಎಲ್ಲರ ಪ್ರಶ್ನೆ.  ಈ ವರ್ಷದ ಅಂತ್ಯಕ್ಕೆ ಲಸಿಕೆ ಬರುತ್ತದೆ.. ಇಲ್ಲ ಸಾಧ್ಯವೇ ಇಲ್ಲ ಎಂಬ ಸುದ್ದಿಗಳು ಇವೆ. ಅದೆಲ್ಲದರ ನಡುವೆ ಇಲ್ಲೊಂದು ಸುದ್ದಿ ಇದೆ.

PREV
18
ಕೊರೋನಾ ಲಸಿಕೆ; ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ರಷ್ಯಾ

ರಷ್ಯಾದ ಸಾವರಿನ್ ಹೆಲ್ತ್ ಫಂಡ್ ಭಾರತದ  ಕಂಪನಿಯೊಂದಕ್ಕೆ ಸ್ಪುಟ್ನಿಕ್ V ಲಸಿಕೆಯ 100 ಮಿಲಿಯನ್ ಡೋಸ್‌ಗಳನ್ನು ನೀಡುವುದಾಗಿ ತಿಳಿಸಿದೆ. 

28

 ಭಾರತದಲ್ಲಿ ಎರಡು ಸಂಸ್ಥೆಗಳು ಜಂಟಿಯಾಗಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಲಿವೆ.

38

ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಕಜಕಿಸ್ತಾನ, ಬ್ರೆಜಿಲ್, ಮೆಕ್ಸಿಕೋ ಜತೆ ಒಪ್ಪಂದ ಮಾಡಿಕೊಂಡಿದೆ. 

48

ಎಲ್ಲ ದೇಶಗಳಿಗೆ ಸೇರಿ 300 ಮಿಲಿಯನ್ ಸ್ಪುಟ್ನಿಕ್ V ಲಸಿಕೆಯನ್ನು ನೀಡುವುದಾಗಿ ರಷ್ಯಾ ಹೇಳಿದೆ. 

58

ರಷ್ಯಾದ ಪ್ರಯೋಗಕ್ಕೆ ಆರಂಭಿಕ ಯಶಸ್ಸು ಸಿಕ್ಕಿದ್ದರೂ ಇನ್ನು ಪೂರ್ಣ  ಪ್ರಕಟಣೆ ಹೊರಬಂದಿಲ್ಲ.

68

ಫೇಸ್‌ 3 ಟ್ರಯಲ್‌ನಲ್ಲಿ 40 ಸಾವಿರ ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ.

78

ಕೊರೋನಾಕ್ಕೆ ಲಸಿಕೆ ಕಂಡುಹಿಡಿದಿದ್ದೇವೆ ಎಂದು ಮೊಟ್ಟ ಮೊದಲನೆಯದಾಗಿ ರಷ್ಯಾ ಹೇಳಿಕೊಂಡಿತ್ತು.

88

ರಷ್ಯಾದಲ್ಲಿ ಮೂರನೇ ಹಂತದ ಲಸಿಕಾ ಪ್ರಯೋಗ ಚಾಲ್ತಿಯಲ್ಲಿದ್ದು ಅಂತಿಮ ವರದಿ ಬರಬೇಕಾಗಿದೆ.

click me!

Recommended Stories