ಇನ್ನು ಎರಡು ಬಾರಿ ಗರ್ಭಿಣಿಯಾಗುವಾಗಲೂ ತನಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಹೀಗಾಗಿ ತಾಯಿಯಾಗುವುದು ಬಹಳ ಸುಲಭ ಎಂಬ ಅನಿಸಿಕೆ ಲೀನ್ ಅವರದ್ದಾಗಿತ್ತು. ಆದರೆ ಅನೇಕ ವರ್ಷಗಳಿಂದ ತಾಯಿಯಾಗಲು ಸಾಧ್ಯವಾಗದೇ ಕಣ್ಣೀರಿಡುತ್ತಿದ್ದ ಮಹಿಳೆಯರನ್ನು ಭೇಟಿಯಾದ ಬಳಿಕ ಅವರ ಈ ಅಭಿಪ್ರಾಯ ಬದಲಾಗಿದ್ದು, ಎಗ್ ಡೋನರ್ ಆಗಲು ನಿರ್ಧರಿಸಿದರು.