Fact Check: ಕೊರೋನಾ ರೋಗಿಯೊಂದಿಗೆ ಡಾಕ್ಟರ್ ಎಂಗೇಜ್!

First Published May 31, 2020, 9:40 PM IST

ಕರೋನಾ ಮಹಾಮಾರಿ ಅವತಾರ ಒಂದೆರಡಲ್ಲ. ಈ ನಡುವೆ ಕೊರೋನಾ ಚಿಕಿತ್ಸೆ ನೀಡುತ್ತ ವೈದ್ಯರೊಬ್ಬರು ರೋಗಿಯ ಜತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದರ ಸತ್ಯಾಸತ್ಯತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸುಳ್ಳು ಸುದ್ದಿಯೊಂದು ಹರಿದಾಡಿದೆ.  ಹಾಗಾದರೆ ಏನಿದು ಸುದ್ದಿ ಇಲ್ಲಿದೆನ ಡಿಟೇಲ್ಸ್

ಇಡೀ ದೇಶಾದ್ಯಂತ ವೈದ್ಯರು ಕೊರೋನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತ ಬಂದಿದ್ದಾರೆ.
undefined
ಇಂಥಹ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯೊಂದು ದೊಡ್ಡ ಪ್ರಚಾರ ಪಡೆದುಕೊಂಡಿದೆ.
undefined
ವೈದ್ಯರೊಬ್ಬರು ಚಿಕಿತ್ಸೆ ನೀಡುತ್ತಾ ಕರೊನಾ ರೋಗಿಯೊಬ್ಬರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿಯೇ ಹರಿದಾಡಿರುವುದು.
undefined
ಅರ್ಫಾನ್​ ಖಾನ್​ ಬ್ರೈನ್​ ಪಜ್ಜಲ್ಸ್​ ಆಯಂಡ್​ ಐಕ್ಯೂ ಟೆಸ್ಟ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದೆ.
undefined
ಅರ್ಫಾನ್​ ಖಾನ್​ ಬ್ರೈನ್​ ಪಜ್ಜಲ್ಸ್​ ಆಯಂಡ್​ ಐಕ್ಯೂ ಟೆಸ್ಟ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದೆ.
undefined
ಫೋಟೋಗಳಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕೈಗೆ ರಿಂಗ್​ ತೊಡಿಸುತ್ತಿರುವ ದೃಶ್ಯವಿದ್ದು, ಇಬ್ಬರು ತುಂಬಾ ಪ್ರೀತಿಸಿ ನಿಶ್ಚಿತಾರ್ಥ ನೆರವೇರಿಸಿಕೊಂಡಂತೆ ಕಾಣುತ್ತದೆ. ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಪ್ರೀತಿಯ ಬಲೆಯಲ್ಲಿ ಕರೊನಾ ರೋಗಿಯೊಬ್ಬರು ಬಿದ್ದಿದ್ದು, ಎರಡು ತಿಂಗಳ ನಂತರ ಈಜಿಪ್ಟ್​ನ ಆಸ್ಪತ್ರೆಯಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬರೆಯಲಾಗಿದೆ.
undefined
ಇದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಲಾಗಿದೆ.
undefined
ವೈರಲ್ ಆಗಿರುವ ಪೋಟೋಗಳಿಗೂ ಡಾಕ್ಟರ್ ಮತ್ತು ರೋಗಿಯ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ.
undefined
ವೈರಲ್ ಆಗಿರುವುದು ಪ್ರೀ ವೆಡ್ಡಿಂಗ್ ಪೋಟೋ ಶೂಟ್ ನ ಚಿತ್ರಗಳು. ಅದರಲ್ಲಿರುವುದು ಕೊರೋನಾ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿ ಅಲ್ಲ.
undefined
ವೈರಲ್​ ಫೋಟೋಗಳಿಗೆ ಸಂಬಂಧಿಸಿದ ಲೇಖನವೊಂದು ಅರೇಬಿಕ್​ ಭಾಷೆಯಲ್ಲಿ ಪ್ರಕಟವಾಗಿದೆ. ಪೋಟೋದಲ್ಲಿ ಇರುವವರು ಈಜಿಪ್ಟ್​ನ ವೈದ್ಯರಾಗಿದ್ದಾರೆ. ಅವರು ಹೆಸರು ಮೊಹಮ್ಮದ್​ ಫಹ್ಮೈ ಮತ್ತು ಅಯಾ ಮೊಸ್ಭಾ. ಕರೊನಾ ವೈರಸ್​ ಸಂದರ್ಭದಲ್ಲೇ ಈಜಿಪ್ಟ್​ನ ಮನ್ಸೌರಾ ನಗರದ ದಾರ್​ ಅಲ್​ ಶಿಫಾ ಆಸ್ಪತ್ರೆಯಲ್ಲಿ ಇಬ್ಬರು ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ ಇಲ್ಲಿರುವ ರೋಗಿ ಕೊರೋನಾ ಪೀಡಿತ ಅಲ್ಲ ಎಂದು ಲೇಖನ ಹೇಳಿದೆ.
undefined
ಲೇಖನದಲ್ಲಿರುವ ಫೋಟೋಗಳ ಮೇಲೆ ಮೊಹಮ್ಮದ್ ಸಲೀಮ್​ ಫೋಟೋಗ್ರಫಿ ಎಂಬ ಹಸ್ತಾಕ್ಷರವಿದ್ದು, ಫೇಸ್​ಬುಕ್​ನಲ್ಲಿ​ ಮೊಹಮ್ಮದ್​ ಸಲೀಮ್​ ಹೆಸರು ಹುಡುಕಾಡಿದಾಗ ಅವರು ಕೂಡ ಇದೇ ಫೋಟೋಗಳನ್ನು ಪೋಸ್ಟ್​ ಮಾಡಿರುವುದು ಕಂಡುಬಂದಿದೆ. ಮೊಹಮ್ಮದ್​ ಫಹ್ಮೈ ಮತ್ತ ಅಯಾ ಮೊಸ್ಭಾ ಹೆಸರಿಗೆ ಟ್ಯಾಗ್​ ಮಾಡಿ ಮೇ 25ರಂದು ಪೋಸ್ಟ್​ ಮಾಡಿದ್ದಾರೆ. ಅಂದಹಾಗೆ ಸಲೀಮ್​ ಮನ್ಸೌರಾ ನಗರದ ಫೋಟೋಗ್ರಾಫರ್​ ಆಗಿದ್ದಾರೆ.
undefined
ಇದು ಆಸ್ಪತ್ರೆಯ ಪೋಟೋಗಳೆ. ಜಗತ್ತಿನಲ್ಲಿರುವ ಕೊರೋನಾ ರೋಗಿಗಳಲ್ಲಿ ಆಶಾಭಾವನೆ ಮೂಡಿಸಲು ಆಸ್ಪತ್ರೆಯಲ್ಲೇ ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಮಾಡಿಸಲಾಗಿದೆ ಎಂಬ ಸತ್ಯ ಬಹಿರಂಗವಾಗಿದೆ.
undefined
ಪೋಟೋದಲ್ಲಿ ಇರುವ ಇಬ್ಬರು ವೈದ್ಯರು. ಒಬ್ಬರು ಕೊರೋನಾ ರೋಗಿ ಎಂಬುದು ಸುಳ್ಳು ಎನ್ನುವ ಸಂಗತಿಯೂ ಗೊತ್ತಾಗಿದೆ.
undefined
ಕೊರೋನಾ ಸಂದರ್ಭದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ವೈದ್ಯರನ್ನು ಜಗತ್ತೇ ಕೊಂಡಾಡಿತ್ತು.
undefined
ಭಾರತದಲ್ಲಿ ಚಪ್ಪಾಳೆ ತಟ್ಟಿ ಹೂ ಮಳೆ ಸುರಿಸಿ ವೈದ್ಯರನ್ನು ಸ್ಮರಿಸಲಾಗಿತ್ತು.
undefined
ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋ ಜೋರಾಗಿಯೇ ಹರಿದಾಡಿದೆ.
undefined
ಎಲ್ಲ ಫೊಟೋಗಳು "MOHAMED SELIM PHOTOGRAPHY"ಗೆ ಸೇರಿದ್ದು.
undefined
marrige
undefined
ಸೋಶಿಯಲ್ ಮೀಡಿಯಾ ಈ ರೀತಿ ಹಲವಾರು ಸಾರಿ ಫೇಕ್ ನ್ಯೂಸ್ ಫ್ಯಾಕ್ಟರಿಯಾಗಿ ಬದಲಾಗುತ್ತದೆ.
undefined
ಕೊರೋನಾ ಸಂದರ್ಭದಲ್ಲಿ ಈ ಫೊಟೋ ವೈರಲ್ ಆಗಿರಿವುದು ನಿಜಕ್ಕೂ ವಿಚಿತ್ರ.
undefined
ಪೋಟೋದಲ್ಲಿ ಇರುವ ಇಬ್ಬರ ನಡುವೆ 2018ರಲ್ಲೇ ಪ್ರೇಮಾಂಕುರವಾಗಿತ್ತು.
undefined
ಪೋಟೋದ ಅಸಲಿ ಕತೆಯನ್ನು ಮಾಧ್ಯಮ ಸಂಸ್ಥೆಯೊಂದು ಬಹಿರಂಗ ಮಾಡಿದೆ.
undefined
ಮಾಧ್ಯಮ ಸಂಸ್ಥೆ ಇದಕ್ಕೆ ಸಂಬಂಧಿಸಿದವರ ಅಭಿಪ್ರಾಯ ಕಲೆಹಾಕಲು ಯತ್ನ ನಡೆಸಿತ್ತು.
undefined
click me!