ಲಭ್ಯವಾದ ಮಾಹಿತಿ ಅನ್ವಯ ಇಸಾಬೆಲ ಟ್ಯುನೀಶಿಯಾದಲ್ಲಿ ರಜೆ ಕಳೆದು ಮರಳುತ್ತಿದ್ದ ವೇಳೆ, ವಿಮಾನ ನಿಲ್ದಾಣದಲ್ಲಿ ಕಾಫಿ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದವನೊಂದಿಗೆ ಸ್ನೇಹ ಬೆಳೆದಿತ್ತು. ಬೈರಂ ಹೆಸರಿನ ಈ ವ್ಯಕ್ತಿ ಇಸಾಬೆಲರಿಗೆ ಫೇಸ್ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕೂಡಾ ಕಳುಹಿಸಿದ್ದ. ಆದರೆ ಕಣ್ತಪಪ್ಪಿನಿಂದ ಇಸಾಬೆಲ ಇದನ್ನು ಡಿಲೀಟ್ ಮಾಡಿದ್ದರು. ಇದಾಧ ಬಳಿಕ ಇಸಾಬೆಲ ಬೈರಮ್ ಪ್ರೊಫೈಲ್ ಹುಡುಕಾಡುವಾಗ, ತಪ್ಪಿ ಇಪ್ಪತ್ತಾರು ವರ್ಷದ ಬೇರೊಬ್ಬ ಬೈರಮ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅತ್ತ ಇದನ್ನು ಗಮನಿಸಿದ್ದ ಆ ವ್ಯಕ್ತಿಯೂ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದ.