ಭಾರತೀಯ ಮಾಧ್ಯಮಕ್ಕೇ ಸವಾಲು ಹಾಕಿದ ಪಾಕ್ ನಟಿ!

Suvarna News   | Asianet News
Published : Aug 28, 2020, 07:49 PM ISTUpdated : Aug 28, 2020, 08:01 PM IST

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಜೊತೆ ಹೆಸರು ಥಳಕು ಹಾಕಿ ಕೊಂಡಿರುವ ಪಾಕ್ ನಟಿ ಮಹ್ವಿಶ್ ಹಯಾತ್. ಇಂಥದ್ದೊಂದು ಸಂಬಂಧ ಬಗ್ಗೆ ವರದಿ ಮಾಡಿದ ಭಾರತೀಯ ಮಾಧ್ಯಮಕ್ಕೆ ಸವಾಲು ಹಾಕಿದ್ದಾರೆ ಈ ಪಾಕ್ ಸುಂದರಿ. ಸೋಷಿಯಲ್‌ ಮೀಡಿಯಾದಲ್ಲಿ ಭಾರತೀಯ ಮಾಧ್ಯಮಕ್ಕೆ ಸವಾಲು ಹಾಕಿರುವ ಈ ನಟಿ, ತಾಕತ್ತಿದ್ದರೆ ನನ್ನ ಸಂಬಂಧ ಈ ಹಾಲಿವುಡ್ ನಟನೊಂದಿಗಿದೆ ಎಂದು ಹೇಳಿ ವರದಿ ಮಾಡಿ, ಎಂದಿದ್ದಾಳೆ. ಅಷ್ಟಕ್ಕೂ ಯಾರು ಆ ನಟ? 

PREV
111
ಭಾರತೀಯ ಮಾಧ್ಯಮಕ್ಕೇ ಸವಾಲು ಹಾಕಿದ ಪಾಕ್ ನಟಿ!

ಪಾಕಿಸ್ತಾನಿ ನಟಿ ಮೆಹ್ವಿಶ್‌ ಹಯಾತ್ ಹಾಗೂ ದಾವೂದ್‌ ಇಬ್ರಾಹಿಂ ಆಫೇರ್‌ ವಿಷಯ ಈ ದಿನಗಳ ಹೆಡ್‌ಲೈನ್‌ ನ್ಯೂಸ್‌ ಆಗಿದೆ.

211

ಪಾತಾಕಿ ದಾವೂದ್‌ ಹಾಗೂ ನಟಿಯರ ಲಿಂಕಪ್‌ ಹೊಸದೇನೂ ಅಲ್ಲ. ಅನಿತಾ ಅಯೂಬ್, ಮಂದಾಕಿನಿ ನಂತರ ಈಗ ಮೆಹ್ವಿಶ್‌. 

311

37 ವರ್ಷದ ನಟಿ ಮಹ್ವಿಶ್‌ ಹಯಾತ್‌ ದಾವೂದ್‌ಗಿಂತ 27 ವರ್ಷ ಚಿಕ್ಕವಳು.

411

ದಾವೂದ್ ಕೃಪೆಯಿಂದ ಮೆಹ್ವಿಶ್ ಅನೇಕ ಚಿತ್ರಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳಂತೆ.

511

ಪಾಕಿಸ್ತಾನದ ಸುಂದರಿ ಈಕೆ.

ಪಾಕಿಸ್ತಾನದ ಸುಂದರಿ ಈಕೆ.

611

ಹಯಾತ್ ದಾವೂದ್‌ ಜೊತೆ ಮಾತ್ರವಲ್ಲ, ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅನೇಕ ಕ್ರಿಕೆಟಿಗರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾಳೆ. 

711

ಈ ಕಾರಣದಿಂದಾಗಿ, ಕಳೆದ ವರ್ಷ ಮೆಹ್ವಿಶ್‌ಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ತಮ್ಗಾ-ಎ-ಇಮ್ತಿಯಾಜ್ ನೀಡಲಾಯಿತು ಎಂದು ಹೇಳಲಾಗುತ್ತದೆ.

811

ಇಂಥ ಕೊಳಕು ಭಾರತೀಯ ಮಾಧ್ಯಮದ ಬೆದರಿಕೆಗೆ ಜಗ್ಗೊಳಲ್ಲ ನಾನು. ಇಂಥ ಸುದ್ದಿಗಳ ಹಿಂದೆ ಇರೋ ಗುಟ್ಟೇನು ಅಂತ ನಂಗೆ ಗೊತ್ತು, ಎಂದಿದ್ದಾಳೆ.

911

ಇಂಥ ಸುಳ್ಳ ಆರೋಪಗಳಿಗೆ ಬಗ್ಗೋಳು ನಾನಲ್ಲ. ಹೀಗೆ ಮಾಡಿದರೆ ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಬಾಲಿವುಡ್ ಬೂಟಾಟಿಕೆ ಮಾತನಾಡುವುದನ್ನು ಮುಂದುವರಿಸುತ್ತೇನೆ, ಎಂದು ಎಚ್ಚರಿಸಿದ್ದಾರೆ.

1011

ಟ್ವೀಟ್ ಮಾಡಿ ಭಾರತೀಯ ಮಾಧ್ಯಮಕ್ಕೆ ಸವಾಲು ಹಾಕಿದ್ದಾಳೆ ಈ ನಟಿ.

1111

ಲಿಂಕ್ ಮಾಡೋದಾದ್ರೆ ಲಿಯೋನಾರ್ಡೋ ಡೀ ಕ್ಯಾಪ್ರಿಯೋ ಜೊತೆ ಮಾಡಿ ಅಂತ ಆವಾಜ್‌  ಹಾಕಿದ್ದಾಳೆ ನಟಿ ಮೆಹ್ವಿಶ್‌ ಹಯಾತ್ .

click me!

Recommended Stories