ರಾಜನಿಗೆ ಕಳಿಸಬೇಕಾದ ಪ್ರೇಯಸಿಯ ನ್ಯೂಡ್ ಪೋಟೋಸ್ ಲೀಕ್, ಥೈಲ್ಯಾಂಡ್‌ನಲ್ಲಿ ಹಲ್‌ಚಲ್!

First Published | Dec 22, 2020, 5:26 PM IST

ಬ್ಯಾಂಕಾಕ್(ಡಿ. 22)  ಥೈಲಾಂಡ್  ರಾಜನ ಪ್ರೇಯಸಿಯ ಸಾವಿರಾರು ಬೆತ್ತಲೆ ಪೋಟೋಗಳುನ ಲೀಕ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿಯೂ ಇದೇ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ರಾಜನಿಗೆ ನಾಲ್ವರು ಹೆಂಡಿಯರ ಜತೆ ಒಬ್ಬಳು ಪ್ರೇಯಸಿ ಇದ್ದಾಳೆ. ರಾಜ ಮಹಾ ವಾಜಿರಂಲಾಂಗ್ ಕಾರ್ನ್ ಪ್ರೇಯಸಿ ಸಿನೀನಾತ್ ವೊಂಗ್ವಾಜಿರಾಪಕ್ಷಿ ಪೋಟೋಗಳು ಲೀಕ್ ಆಗಿವೆ.
ಜೈಲು ವಾಸ ಅನುಭವಿಸಿ ಬಂದಿರುವ ಸಿನೀನಾತ್ ಪೋಟೋಗಳು ದೇಶವಿರೋಧಿಗಳ ಕೈ ಸೇರಿವೆ.
Tap to resize

ಈ ಲೀಕ್ ಹಿಂದೆ ಪೋರ್ನ್ ಇಂಡಸ್ಟ್ರಿಯ ಕೈವಾಡವೂ ಇದೆ ಎನ್ನಲಾಗಿದೆ.
ರಾಜನಿಗೆ ಕಳಿಸಲು ಪ್ರೇಯಸಿ ತೆಗೆದುಕೊಂಡ ಚಿತ್ರಗಳು ಇದೀಗ ರಾಜಪ್ರಭುತ್ವ ವಿರೋಧಿ ಜನರ ಕೈಗೆ ಸಿಕ್ಕಿದೆ.
2012 ರಿಂದ 2014ರ ನಡುವಿನ ಅವಧಿಯಲ್ಲಿ ಸಿನೀನಾತ್ ಈ ಪೋಟೋಗಳನ್ನು ತೆಗೆದುಕೊಂಡಿದ್ದರು ಎಂಬ ಮಾಹಿತಿ ಇದೆ.
ಪ್ರೇಯಸಿ ಜೈಲಿಗೆ ಹೋಗಿ ಬಂದಿದ್ದರೂ ರಾಜ ಆಕೆಗೆ ರಾಜಮನೆತನದ ಗೌರವ ನೀಡಲು ಮುಂದಾಗಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

Latest Videos

click me!