ಪ್ರೀತಿಯ ಸಾಕು ನಾಯಿಯ ಪ್ರೆಗ್ನೆನ್ಸಿ ಫೋಟೋ ಶೂಟ್!

Published : Dec 17, 2020, 04:23 PM IST

ಅನಾಥವಾಗಿ ಬೀದಿಯಲ್ಲಿ ಅಲೆಯುತ್ತಿದ್ದ ನಾಯಿಯನ್ನು ಮನೆಗೆ ತಂದು ಮುದ್ದಾಗಿ ಸಾಕಿದ ಮಹಿಳೆಯೊಬ್ಬರು, ಅದರ ಪ್ರೆಗ್ನೆನ್ಸಿ ಫೋಟೋ ಶೂಟ್ ಕೂಡಾ ಮಾಡಿಸಿದ್ದಾರೆ. ಈ ಫೋಟೋ ಶೂಟ್ ಆದ 3 ದಿನಗಳ ಬಳಿಕ ಆ ಶ್ವಾನ 8 ಮರಿಗಳಿಗೆ ಜನನ ನೀಡಿದೆ. ಸದ್ಯ ಈ ಫೋಟೋಗಳು ವರಲ್ ಆಗುತ್ತಿದ್ದು, ಇವು ಪ್ರಾಣಿ ಹಾಗೂ ಅವಕ್ಕೆ ತೋರುವ ಪ್ರೀತಿ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಇಲ್ಲಿವೆ ನೋಡಿ ಫೋಟೋಶೂಟ್‌ನ ಒಂದು ಝಲಕ್

PREV
18
ಪ್ರೀತಿಯ ಸಾಕು ನಾಯಿಯ ಪ್ರೆಗ್ನೆನ್ಸಿ ಫೋಟೋ ಶೂಟ್!

ನಾಯಿಗಳೆಂದರೆ ಅನೇಕರಿಗೆ ಅಚ್ಚುಮೆಚ್ಚು. ಪ್ರಾಮಾಣಿಕತೆಗೆ ಹೆಸರುವಾಸಿಯಾದ ಈ ಪ್ರಾಣಿ, ಮನುಷ್ಯನ ಆಪ್ತ ಮಿತ್ರನಂತಿರುತ್ತದೆ. 

28

ಇವುಗಳ ಮೇಲಿನ ಪ್ರೀತಿಯಿಂದ ನಾಯಿಯ್ನನು ಸಾಕಿದ ಮಾಲಿಕರು ಕೂಡಾ ಅದನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಸದ್ಯ ಮಹಿಳೆಯೊಬ್ಬಳು ತನ್ನ ಪ್ರೀತಿಯ ನಾಯಿಗಾಗಿ ಮಾಡಿದ ಫೋಟೋಶೂಟ್ ಭಾರೀ ವೈರಲ್ ಆಗಿದೆ,. 

38

ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸೋದು ಈಗ ಕಾಮನ್. ಲಕ್ಷಗಟ್ಟಲೆ ಖಾಲಿ ಮಾಡಿ, ಈ ಸುಮಧುರ ಕ್ಷಣವನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಳ್ಳಲು ಎಲ್ಲರೂ ಇಷ್ಟ ಪಡುತ್ತಾರೆ.  

48

ತಮ್ಮ ಪ್ರೀತಿಯ ಸಾಕು ನಾಯಿಗೆ ಟೆಕ್ಸಾಸ್‌ನ ಕೈಟಿ ಎಂಬುವವರು ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿದ್ದು ಮಾತ್ರ ಸಿಕ್ಕಪಾಟ್ಟೆ ಸ್ಪೆಷಲ್.

58

ಬೀದಿಯಲ್ಲಿ ಅಲೆಯುತ್ತಿದ್ದ ಒಂದು ವರ್ಷದ ಗೋಲ್ಡನ್ ರಿಟ್ರೀವರ್ ನಾಯಿಯನ್ನು ತಂದು ಪ್ರೀತಿಯಿಂದ ಸಾಕಿದ್ದಾಳೆ ಈ ಮಹಿಳೆ.

68

ಶ್ವಾನ ಅಮ್ಮನಾಗುತ್ತಿರುವ ಖುಷಿಯನ್ನು ಫೋಟೋ ಶೂಟ್ ಮಾಡಿಸುವ ಮೂಲಕ ಸಂಭ್ರಮಿಸಿದ್ದಾಳೆ. 

78

ಫೋಟೋ ಶೂಟ್ ಆದ ಮೂರೇ ದಿನಗಳಲ್ಲಿ ನಾಯಿ ಎಂಟು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. 

88

ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕು, ಪ್ರೀತಿ ತೋರಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಈ ಫೋಟೋ ಶೂಟ್ ಮಾಡಿಸಿದ್ದಾಗಿ ಹೇಳಿದ್ದಾಳೆ ಕೈಟಿ.

click me!

Recommended Stories