ವಿಶ್ವದ ದುಬಾರಿ ಮಾಸ್ಕ್: ಈ ಮೊತ್ತಕ್ಕೆ 10 ಆಡಿ ಕಾರು: ಬಂಗಲೆಯನ್ನೇ ಖರೀದಿಸ್ಬಹುದು!

Published : Aug 12, 2020, 12:15 PM ISTUpdated : Aug 12, 2020, 12:34 PM IST

ಕೆಲವರಿಗೆ ಚಿತ್ರ ವಿಚಿತ್ರ ಶೋಕಿಗಳಿರುತ್ತವೆ. ಉದಾಹರಣೆಗೆ ಕೊರೋನಾ ವಿಚಾರವನ್ನೇ ತೆರೆದುಕೊಳ್ಳಿ. ಈ ಮಹಾಮಾರಿ ಸಂದರ್ಭದಲ್ಲಿ ಮಾಸ್ಕ್ ಅಗತ್ಯದ ವಸ್ತುವಾಗಿ ಮಾರ್ಪಾಡಾಗಿದೆ. ಆದರೆ ಕೆಲವರಿಗೆ ಇದೊಂದು ಶೋಕಿಯಾಗಿದೆ. ಹತ್ತು ರೂ. ನಿಂದ ಸಾವಿರ ರೂ. ವರೆಗೆ ಇವು ಬೆಲೆ ಬಾಳುತ್ತವೆ. ಆದರೆ ವಿಶ್ವದ ಅತೀ ದುಬಾರಿ ಮಾಸ್ಕ್ ಬೆಲೆ ಎಷ್ಟು ಗೊತ್ತಾ? ಇದನ್ನು ಕೇಳಿದ್ರೆ ನಿಮಗೇ ಅಚ್ಚರಿಯಾಗುತ್ತದೆ. ಹೌದು ಈ ಮಾಸ್ಕಕ್ ಬೆಲೆಗೆ ನೀವು ಹತ್ತು ಆಡಿ ಕಾರು ಹಾಗೂ ಒಂದು ಐಷಾರಾಮಿ ಬಂಗಲೆಯನ್ನೇ ಖರೀದಿಸಬಹುದು.   

PREV
16
ವಿಶ್ವದ ದುಬಾರಿ ಮಾಸ್ಕ್: ಈ ಮೊತ್ತಕ್ಕೆ 10 ಆಡಿ ಕಾರು: ಬಂಗಲೆಯನ್ನೇ ಖರೀದಿಸ್ಬಹುದು!

ಇಸ್ರೇಲ್‌ನ ಒಂದು ಜ್ಯುವೆಲ್ಲರಿ ಕಂಪನಿ ಈ ಮಾಸ್ಕ್ ತಯಾರಿಸಲಾರಂಭಿಸಿದೆ. ಇದು ವಿಶ್ವದ ದುಬಾರಿ ಕೊರೋನಾ ವೈರಸ್ ಮಾಸ್ಕ್ ಎಂಬುವುದು ಕಂಪನಿ ವಾದವಾಗಿದೆ.

26

ಈ ಮಾಸ್ಕ್ ಬೆಲೆ ಕೇಳಿದ್ರೆ ನೀವೂ ಗಂದಾಗುತ್ತೀರಿ. ಚಿನ್ನ ಹಾಗೂ ವಜ್ರದ ಈ ಮಾಸ್ಕ್  1.5 ಮಿಲಿಯನ್ ಡಾಲರ್ ಅಂದರೆ 11 ಕೋಟಿ 23 ಲಕ್ಷದ 35 ಸಾವಿರ ರೂಪಾಯಿ.

36

ಈ ಮಾಸ್ಕ್ ಚಿನ್ನ ಹಾಗೂ ವಜ್ರದಿಂದ ಮಾಡಲಾದ ವಿಶ್ವದ ಅತಿ ದುಬಾರಿ ಮಾಸ್ಕ್ ಆಗಿದೆ. ಈ ಮಾಸ್ಕ್ ಡಿಸೈನ್ ಮಾಡಿದ ಐಸಾಕ್ ಲೆವಿ ಮಾತನಾಡುತ್ತಾ 18  ಕ್‌ಯಾರೆಟ್ ವೈಟ್ ಗೋಲ್ಡ್‌ನ ಈ ಮಾಸ್ಕ್ 3,600 ಬಿಳಿ ಹಾಗೂ ಕಪ್ಪು ವರ್ಣದ ವಜ್ರಗಳಿಂದ ಮಾಡಲಾಗಿದೆ. ಗ್ರಾಹಕ ನೀಡಿದ ಸೂಚನೆಯಂತೆ ಇದರಲ್ಲಿ ಟಾಪ್ ರೇಟೆಡ್ 95 ಫಿಲ್ಟರ್‌ನಿಂದ ಅಲಂಕರಿಸಲಾಗಿದೆ ಎಂದಿದ್ದಾರೆ.

46

ಯವಲೆ ಕಂಪನಿ ಮಾಲೀಕ ಲೆವಿ ಮಾತನಾಡುತ್ತಾ ಈ ಮಾಸ್ಕ್ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ ಎಂದಿದ್ದಾರೆ.

56

ಇನ್ನು ಇದರ ಗ್ರಾಹಕ ಯಾರು ಎಂಬುವುದು ಈವರೆಗೂ ಪತ್ತೆಯಾಗಿಲ್ಲ. ಆದರೆ ಅವರು ಅಮೆರಿಕದಲ್ಲಿ ನೆಲೆಸಿರುವ ಚೀನಾದ ಉದ್ಯಮಿ ಎನ್ನಲಾಗಿದೆ.

66

ಜೆರುಸಲೇಂ ಬಳಿಯ ತನ್ನ ಕಾರ್ಖಾನೆಯಲ್ಲಿ ತಯಾರಿಸಿರುವ ಮಾಸ್ಕ್‌ನ ಅನೇಕ ಭಾಗಗಳನ್ನು ಲೆವಿ ತೋರಿಸಿದ್ದಾಋಎ. ಈ ಮಾಸ್ಕ್‌ನ್ಲಲಿ ಫಿಲ್ಟರ್‌ಗಾಗಿ ಚಿನ್ನದ ಪ್ಲೇಟ್ ಇರುವ ರಂಧ್ರವೊಂದೂ ಇದೆ.

click me!

Recommended Stories