ನಿನಗೆ ವಯಸ್ಸಾಗಿದೆ ಎಂದ ನೆಟ್ಟಿಗರಿಗೆ ಮಹಿಳೆ ಕೊಟ್ಟ ಗುದ್ದಿದು

Suvarna News   | Asianet News
Published : Jan 07, 2021, 06:59 PM IST

ಸೋಷಿಯಲ್ ಮೀಡಿಯಾದಲ್ಲಿ ನೀವೊಂದು ಪೋಸ್ಟ್ ಮಾಡಬೇಕೆಂದರೆ ಗುಂಡಿಗೆ ಗಟ್ಟಿ ಇರಬೇಕು. ಜನರು ಅವರಿಗೆ ಇಷ್ಟ ಬಂದಂತೆ ಕಮೆಂಟ್ ಮಾಡಿಯೇ ಮಾಡುತ್ತಾರೆ. ಅವನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು. ಜೊತೆಗೆ ಅವರಿಗೆ ತಿರುಗಿ ಉತ್ತರಿಸುವ ಎದೆಗಾರಿಕೆ ಇರಬೇಕು. ಅಂಥ ಧೈರ್ಯವನ್ನು ತೋರಿದ 50 ವರ್ಷದ ಮಹಿಳೆ ವೀಡಿಯೋ ಫುಲ್ ವೈರಲ್ ಆಗಿದೆ. 

PREV
114
ನಿನಗೆ ವಯಸ್ಸಾಗಿದೆ ಎಂದ ನೆಟ್ಟಿಗರಿಗೆ ಮಹಿಳೆ ಕೊಟ್ಟ ಗುದ್ದಿದು

ಈ ಜೀವನೋತ್ಸಾಹ ಎಂಬುವುದು ಒಂದು ವರ. ಎಲ್ಲರಿಗೂ ಸುಲಭವಾಗಿ ದಕ್ಕುವಂಥದ್ದಲ್ಲ. ಅದರಲ್ಲಿಯೂ ಕೆಲವು ವಯಸ್ಸಾದವರ ಉತ್ಸಾಹ ನೋಡಿದರೆ ಖುಷಿ ಎನಿಸುತ್ತೆ.

214

ದೇಹಕ್ಕೆ ಮಾತ್ರ ವಯಸ್ಸಾಗಿರುವುದು. ಮನಸ್ಸಿಗಲ್ಲ ಎಂಬುದನ್ನು ವಿಭಿನ್ನವಾಗಿ ಸಾಬೀತು ಮಾಡುತ್ತಿರುತ್ತಾರೆ. 

314

ಲೊನ್ನಿ ಪೈಕ್ ಒಬ್ಬ ಸೋಷಿಯಲ್ ಮೀಡಿಯಾ ಇನ್‌ಫ್ಲುಯನ್ಸರ್. ವಯಸ್ಸಿನ್ನೂ 50. ಕೂದಲು ಬಿಳಿಯಾಗಿದೆ. ಆದರೆ, ಬಣ್ಣ ಹಚ್ಚಿಕೊಳ್ಳೋ ಮನಸ್ಸಿಲ್ಲ. ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

414

ಹದಿ ವಯಸ್ಸಿನ ಹೆಣ್ಣು ಮಕ್ಕಳಂತೆ ಡ್ರೆಸ್ ಹಾಕಿ ಕೊಳ್ಳುತ್ತಾರೆ. ತಮ್ಮ ಜೀವನದ ಅನುಭವವನ್ನು ಗ್ರೇ ಹೇರ್ ಆ್ಯಂಡ್ ಟ್ಯಾಟೂಸ್ ಎಂಬ ಬ್ಲಾಗಿನಲ್ಲಿ ಹಂಚಿಕೊಳ್ಳುತ್ತಾರೆ. 

514

ಇಂಥವರಿಗೆ ಜನರ ಕೆಟ್ಟ ಕಮೆಂಟ್ಸ್ ಬರೋದು ಸಹಜ ಬಿಡಿ. ಹುಡುಗಿಯರಂತೆ ಡ್ರೆಸ್ ಮಾಡಿ ಕೊಳ್ಳಲು ನಿಮಗೆ ತುಂಬಾ ವಯಸ್ಸಾಗಿದೆ ಎಂದಿದ್ದಾರೆ. ಇದಕ್ಕೆ ಟಿಕ್ ಟಾಕ್ ಮೂಲಕ ಲೊನ್ನಿ ಉತ್ತರಿಸಿರುವುದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮತ್ತಷ್ಟು ಮಾಡರ್ನ್‌ ಡ್ರೆಸ್ ಹಾಕ್ಕೊಂಡು, ನಿಮ್ಮ ಕಮೆಂಟ್ಸ್‌ಗೆ ತಲೆ ಕೆಡಿಸಿಕೊಳ್ಳುವವಳು ನಾನಲ್ಲ ಎಂಬುದನ್ನು ಜಗಜ್ಜಾಹೀರಗೊಳಿಸಿದ್ದಾರೆ.

614

You are too old to dress like a girl ಅಂತ ಮಂದಿ ಲೊನ್ನಿಯನ್ನು ಟೀಕಿಸಿದ್ದಾರೆ. ಇಂಥ ಟೇಕೆಗಳಿಗೆ ಯಾವತ್ತೂ ತೆಲೆ ಕೆಡಿಸಿಕೊಂಡವರಲ್ಲಿ ಈ ಮಧ್ಯವಯಸ್ಸಿನ ಮಹಿಳೆ. ಆದರೆ, ಈ ಸಾರಿ ಕಟುವಾಗಿಯೇ  ಉತ್ತರಿಸಿದ್ದಾರೆ. ತಮ್ಮ ನಿಲುವನ್ನು ವಿಭಿನ್ನ ಕ್ಯಾಪ್ಷನ್‌ಗಳೊಂದಿಗೆ ಪರಿಣಾಮಕಾರಿಯಾಗಿ ಉತ್ತರಿಸಿದ್ದಾರೆ. 

714

ನಿಮ್ಮ ಬಗ್ಗೆ ಬೇರೆಯವರಿಗೆ ಇರುವ ಅಭಿಪ್ರಾಯವನ್ನು ನಿಮ್ಮ ಆತ್ಮವಿಶ್ವಾಸವನ್ನು ಕಸಿಯದಿರಲಿ.

814

ಕೆಟ್ಟನಾಗಿ ಕಮೆಂಟ್ ಮಾಡಿದವರನ್ನು ಅಡ್ರೆಸ್ ಮಾಡಿ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

914

ನಮ್ಮ ದೇಹ. ನಮ್ಮ ಡ್ರೆಸ್. ಅದನ್ನು ಹೇಳಲು ಬೇರೆ ಯಾರಿಗೂ ಹಕ್ಕಿಲ್ಲ .

1014

'I might be older, but, don't call me old' ಅಂತಾನೇ ತಮ್ಮ ಜೀವಾನೋತ್ಸಾಹದ ಬಗ್ಗೆ ಬ್ಗಾಗಿನಲ್ಲಿ ಬರೆದು ಕೊಳ್ಳುತ್ತಾರೆ ಲೊನ್ನಿ. 

1114

ನಾನು ಲೊನ್ನಿ. ಮಧ್ಯ ವಯಸ್ಸಿನ ಮಹಿಳೆ. ಕೂದಲು ಬಿಳಿಯಾಗಿದೆ. ಡೈ ಮಾಡಿ ಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಆದರೆ, ಟ್ಯಾಟೂ ಹಾಕಿಸಿಕೊಳ್ಳುವುದನ್ನು ಹೆಚ್ಚಿಸಿದ್ದೇನೆ ಎಂದು ಬ್ಲಾಗಿನಲ್ಲಿ ತಮ್ಮ ಪರಿಚಯವನ್ನು ಮಾಡಿ ಕೊಂಡಿದ್ದಾರೆ. 

1214

ನನ್ನ 20 ಹಾಗೂ 30ನೇ ವಯಸ್ಸಿನಲ್ಲಿ ನನ್ನನ್ನು ಜಗತ್ತಿಗೆ ಪರಿಚಯಿಸಿಕೊಳ್ಳುವಂಥ ಕೆಲಸವನ್ನೇನೂ ಮಾಡಿಲ್ಲ. ಹಾಗಂಥೆ ನನಗೀಗ ವಯಸ್ಸಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎನ್ನುತ್ತಾರೆ ಇವರು. 

1314

1998ರಿಂದಲೂ ಇಬ್ಬರು ಮಕ್ಕಳ ಸಿಂಗಲ್ ಪೇರೆಂಟ್ ಇವರು. ಪ್ರೀತಿಸಿದವರನ್ನ ಕಳೆದು ಕೊಂಡ ದುಃಖವಿದೆ. ಆದರೆ, ಅವೆಲ್ಲವೂ ನನ್ನ ಬದುಕಿನಲ್ಲಿ ಅದ್ಭುತ ಪಾಠ ಕಲಿಸಿದೆ ಎನ್ನುತ್ತಾರೆ.

1414

ನಿಮ್ಮನ್ನು ನೀವು ಗೌರಿವಿಸಿಕೊಳ್ಳಲು ನಿಮಗಿಷ್ಟ ಬಂದ ಡ್ರೆಸ್ ಹಾಕ್ಕೊಳ್ಳಿ ಎನ್ನುವ ವಾದದೊಂದಿಗೆ ಈ ಮಹಿಳೆ ಎಲ್ಲರಲ್ಲಿಯೂ ಜೀವನೋತ್ಸಾಹ ತುಂಬುತ್ತಾರೆ. ಪಾಸಿಟಿವ್ ವೈಬ್ ಸೃಷ್ಟಿಸುತ್ತಾರೆ. 

click me!

Recommended Stories