ಆಮೆ ಮರಿಗೆ ಜನ್ಮ ಕೊಟ್ಟ ಮೀನು: ಗರ್ಭದಿಂದ ಹೊರ ಬಂತು ಜೀವಂತ ಆಮೆ!

First Published Mar 7, 2021, 4:30 PM IST

ವಿಶ್ವದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ, ಕೇಳಿದ್ರೆ ನಂಬಲೂ ಸಾಧ್ಯವಾಗುವುದಿಲ್ಲ. ಸದ್ಯ ಇಂತಹುದೇ ವಿಚಿತ್ರ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. ಇಲ್ಲೊಂದು ಮೀನು ಆಮೆ ಮರಿಗೆ ಜನ್ಮ ನೀಡಿದೆ. ಹೀಗಿರುವಾಗ ವಿಜ್ಞಾನಿಗಳೂ ಮೀನು ಆಮೆಗೆ ಹೇಗೆ ಜನ್ಮ ನಿಡಿದೆ ಎಂದು ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ. 

ಈ ಘಟನೆ ಅಮೆರಿಕದ ಫ್ಲೋರಿಡಾದ ಬಯೋಲಾಜಿಸ್ಟ್ ಲ್ಯಾಬ್‌ನಲ್ಲಿ ನಡೆದಿದೆ. ಇಲ್ಲೊಂದು ಮೀನಿನ ಮೇಲೆ ಅಧ್ಯಯನ ವೇಳೆ ವಿಜ್ಞಾನಿಗಳಿಗೆ ಕಂಡು ಬಂದ ದೃಶ್ಯ ಭಾರೀ ಅಚ್ಚರಿಗೊಳಿಸಿದೆ.
undefined
ಫ್ಲೋರಿಡಾದ FWC Fish and Wildlife Research Institute ನಲ್ಲಿ ಮೀನುಗಳ ಮೇಲೆ ಸಂಶೋಧನೆ ನಡೆಯುತ್ತದೆ. ಹೀಗಿರುವಾಗಲೇ ವಿಜ್ಞಾನಿಯೊಬ್ಬ ಮೀನಿನ ಮೇಲೆ ಸಂಶೋಧನೆ ನಡೆಸುತ್ತಿದ್ದರು.
undefined
ಹೀಗಿರುವಾಗ ಮೀನಿನ ಹೊಟ್ಟೆ ಕೊಂಚ ಭಿನ್ನವಾಗಿರುವುದು ಅವರ ಗಮನಕ್ಕೆ ಬಂದಿದೆ. ಅಚಾನಕ್ಕಾಗಿ ಮೀನಿನ ಹೊಟ್ಟೆಯಲ್ಲಿ ಚಲನ ವಲನ ಆರಂಭವಾಗಿದೆ. ಹೀಗಿರುವಾಗ ಅವರು ಮೀನಿನ ಟಿಷ್ಯೂ ಸ್ಯಾಂಪಲ್ ಪಡೆದಿದ್ದಾರೆ.
undefined
ಸ್ಯಾಂಪಲ್ ಪಡೆದ ಬಳಿಕ ಮೀನಿನ ಹೊಟ್ಟೆಯಲ್ಲಿ ಮತ್ತೆ ಭಾರೀ ಚಲನ ವಲನ ಆರಂಭವಾಗಿದೆ. ಇದಾದ ಬಳಿಕ ನಡೆದ ವಿಚಾರ ಎಲ್ಲರನ್ನು ಅಚ್ಚರಿಗೀಡು ಮಾಡಿದೆ. ಹೌದು ವಿಜ್ಞಾನಿಗೆ ಮೀನಿನ ಹೊಟ್ಟೆಯಲ್ಲಿ ಆಮೆ ಸಿಕ್ಕಿದೆ.
undefined
ಮೀನಿನ ಹೊಟ್ಟೆಯಲ್ಲಿ ಸಿಕ್ಕ ಆಮೆ ಜೀವಂತವಾಗಿತ್ತು. ಆದರೆ ಮೀನಿನ ಹೊಟ್ಟೆಯಲ್ಲಿ ಆಮೆ ಹೇಗೆ ಬಂತು ಎಂಬುವುದೇ ಎಲ್ಲರ ಪ್ರಶ್ನೆಯಾಗಿದೆ. ಜಾಗರೂಕತೆಯಿಂದ ಈ ಮರಿಯನ್ನು ಹೊರತೆಗೆದ ವಿಜ್ಷಾನಿಗಳು ಇದನ್ನು ನೀರಿನಲ್ಲಿ ಬಿಟ್ಟಿದ್ದಾರೆ.
undefined
ಸದ್ಯ ಈ ಆಮೆಗೆ ಮೀನು ಜನ್ಮ ನೀಡಿದೆಯೇ ಅಥವಾ ಮೀನು ಈ ಮರಿಯನ್ನು ನುಂಗಿ ಹಾಕಿದಾ ಎಂಬ ಕುರಿತಾಗಿ ಅಧ್ಯಯನ ಆರಂಭವಾಗಿದೆ.
undefined
click me!