ಪತ್ತೆಯಾಯ್ತು ಶ್ವೇತವರ್ಣದ ಅಳಿಲು: ಮುದ್ದಾಗಿರುವ ಪುಟ್ಟ ಜೀವಿಗಿದೆ ಕೊರತೆ!

First Published Nov 25, 2020, 5:18 PM IST

ಅಳಿಲಿನ ಚೇಷ್ಟೆ ನೋಡುವುದು ಚಂದ.  ಪಟ ಪಟ ಅಂತ ಒಡಾಡುವ ಈ ಪುಟ್ಟ ಜೀವಿ ಎಂಥವರನ್ನಾದರೂ ಆಕರ್ಷಿಸುತ್ತದೆ. ಆದರೆ, ಇದೇ ಅಳಿಲು ಬಿಳಿ ಬಣ್ಣದಲ್ಲಿ ಇದ್ದರೆ? ಹೌದು ಇಂತಹುದ್ದೊಂದು ಅಳಿಲು ಪತ್ತೆಯಾಗಿದ್ದು, ಸದ್ಯ ಭಾರೀ ಸದ್ದು ಮಾಡುತ್ತಿದೆ. ಹೀಗಿದ್ದರೂ ಈ ಅಳಿಲಿನಲ್ಲಿ ಒಂದು ಕೊರತೆ ಕಂಡು ಬಂದಿದೆ.

ಸಾಮಾನ್ಯವಾಗಿ ಅಳಿಲುಗಳು ಕಂದು ಬಣ್ಣದಲ್ಲಿರುತ್ತವೆ.
undefined
ಆದರೆ ಸ್ಕಾಟ್‌ಲೆಂಡ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಅಳಿಲು ಮಾತ್ರ ಬಿಳಿ ಬಣ್ಣದಿಂದ ಕೂಡಿದೆ.
undefined

Latest Videos


ಹೌದು ಇಂಥದ್ದೊಂದು ಅಳಿಲು ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನ ಫ್ಲ್ಯಾಟ್‌ವೊಂದರಲ್ಲಿ ಸೆರೆ ಸಿಕ್ಕಿದೆ.
undefined
ಆಲ್ಪಿನೋ ಎಂಬ ಈ ಅಳಿಲು ರಿಚರ್ಚ್ ವಾವ್ ಎಂಬುವವರ ಅತ್ಯಾಪ್ತ ಗೆಳೆಯನಾಗಿದೆ ಈಗ
undefined
ನಾವು ನೋಡುವ ಬೂದು ಬಣ್ಣದ ದಶಲಕ್ಷ ಅಳಿಲುಗಳಲ್ಲಿ ಎಲ್ಲಿಯೋ ಒಂದು ಈ ಪ್ಯೂರ್ ವೈಟ್ ಅಳಿಲು ಇರುತ್ತದೆಯಂತೆ. ಚರ್ಮದ ಬಣ್ಣವನ್ನು ನಿರ್ಧರಿಸುವ ಮೆಲನಿನ್ ಕೊರತೆಯೇ ಈ ಬಿಳಿ ಬಣ್ಣಕ್ಕೆ ಕಾರಣ.
undefined
ಬಿಳಿಯಾಗಿಯೇ ಹುಟ್ಟುವ ಈ ಅಳಿಲಿಗೆ ದೃಷ್ಟಿ ಹಾಗೂ ಶ್ರವಣ ದೋಷ ಸಾಮಾನ್ಯವಂತೆ. ಹಾಗಾಗಿ ಕಾಡಲ್ಲಿ ಬದುಕುವುದು ಕಷ್ಟವಂತೆ.
undefined
click me!