ಈಗಾಗಲೇ ಕೊರೋನಾ ಆರ್ಭಟಕ್ಕೆ ತತ್ತರಿಸಿರುವ ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗುವ ಆತಂಕ ಕಂಡು ಬಂದಿದೆ. 2019ರ ಅಂತ್ಯದಲ್ಲೇ ತನ್ನ ರುದ್ರ ನರ್ತನ ಆರಂಭಿಸಿದ್ದ ಕೊರೋನಾ ಈಗಾಗಲೇ ಅನೇ ಜೀವಗಳನ್ನು ಬಲಿ ಪಡೆದಿದೆ. ಅಲ್ಲದೇ 2020, ಈ ಇಡೀ ವರ್ಷವನ್ನು ಆಹುತಿ ಪಡೆಯುವ ಹಂತದಲ್ಲಿದೆ. ಹೀಗಿರುವಾಗಲೇ ವರ್ಷದ ಅಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕವೂ ಎದುರಾಗಿದೆ. ಅಷ್ಟಕ್ಕೂ ಏನದು? ಇಲ್ಲಿದೆ ನೋಡಿ ಶಾಕಿಂಗ್ ವರದಿ