Published : Nov 22, 2020, 12:59 PM ISTUpdated : Nov 22, 2020, 01:26 PM IST
ದುಬೈ ದೊರೆ ಶೇಖ್ ಮಹಮ್ಮದ್ ಬಿನ್ ರಶೀದ್‌ರವರ ರಾಜಕುಮಾರಿ ಪತ್ನಿಗೆ ತನ್ನ ಬಾಡಿಗಾರ್ಡ್ ಜೊತೆ ಸಂಬಂಧವಿತ್ತು. ರಾಜಕುಮಾರಿ ಹಯಾ ತನ್ನ ಬಾಡಿಗಾರ್ಡ್‌ಗೆ ಈ ವಿಚಾರ ಮುಚ್ಚಿಡಲು ಸುಮಾರು ಹನ್ನೆರಡು ಕೋಟಿ ರೂ. ಕೂಡಾ ನೀಡಿದ್ದರು. ಬ್ರಿಟನ್ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಆಧಾರದಲ್ಲಿ ಡೈಲಿ ಮೇಲ್ ಇಂತಹುದ್ದೊಂದು ಸುದ್ದಿ ಪ್ರಸಾರ ಮಾಡಿದೆ. ಈ ವಿಚಾರ ತಿಳಿದ ದುಬೈ ದೊರೆ ರಾಜಕುಮಾರಿ ಹಯಾಗೆ ತಿಳಿಸದೆಯೇ ಶರಿಯಾ ಕಾನೂನಿನ ಸನ್ವಯ ಅವರಿಗೆ 2019ರ ಫೆಬ್ರವರಿಯಲ್ಲಿ ವಿಚ್ಛೇದನ ನೀಡಿದ್ದಾರೆ.
ವರದಿಯನ್ವಯ ರಾಜಕುಮಾರಿಯ ಬಾಡಿಗಾರ್ಡ್ ಓರ್ವ ವಿವಾಹಿತನಾಗಿದ್ದಾರೆ. ಆದರೆ ರಾಜಕುಮಾರಿ ಜೊತೆ ಸಂಬಂಧವಿದ್ದ ಕಾರಣ ಬಾಡಿಗಾರ್ಡ್ ಮದುವೆ ಮುರಿದು ಬಿತ್ತು.

29
ರಾಜಕುಮಾರಿ ಹಯಾ ದುಬೈನಿಂದ ದೂರವಿದ್ದು, ಅನೇಕ ವರ್ಷಗಳಿಂದ ಬ್ರಿಟನ್‌ನಲ್ಲಿದ್ದಾರೆ. ಮಕ್ಕಳ ಕಸ್ಟಡಿ ವಿಚಾರವಾಗಿ ಹಯಾ ಬ್ರಿಟನ್‌ನ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರದಲ್ಲಿ ತೀರ್ಪು ಹಯಾ ಪರ ಬಂದಿದೆ.

39
ರಾಜಕುಮಾರಿ ತನ್ನ ಬಾಡಿಗಾರ್ಡ್‌ಗೆ ಭಾರೀ ಮೊತ್ತದ ಗಿಫ್ಟ್ ನೀಡುತ್ತಿದ್ದರು. ಇದರಲ್ಲಿ ಹನ್ನೆರಡು ಲಕ್ಷ ಮೌಲ್ಯದ ಗಡಿಯಾರ ಹಾಗೂ ಐವತ್ತು ಲಕ್ಷ ಗನ್ ಕೂಡಾ ಸೇರಿವೆ.

49
ಇನ್ನು ಹಯಾ ಶೇಖ್ ಮಹಮ್ಮದ್ ಬಿನ್ ರಶೀದ್‌ರವರ ಆರನೇ ಹಾಗೂ ಅತ್ಯಂತ ಕಿರಿಯ ವಯಸ್ಸಿನ ಹೆಂಡತಿಯಾಗಿದ್ದರು.

59
ಇನ್ನು ರಾಜಕುಮಾರಿ ಹಾಗೂ ಬಾಡಿಗಾರ್ಡ್ ನಡುವಿನ ಸಂಬಂಧ 2016 ರಲ್ಲಿ ಆರಂಭವಾಗಿತ್ತೆನ್ನಲಾಗಿದೆ.

69
ವರದಿಯನ್ವಯ 46 ವರ್ಷದ ರಾಜಕುಮಾರಿ ಹಯಾ ಹಾಗೂ ಬ್ರಿಟನ್‌ನ 37 ವರ್ಷದ ಬಾಡಿಗಾರ್ಡ್ ರಸೆಲ್ ಫ್ಲಾವರ್ ನಡುವೆ ಸುಮಾರು ಎರಡು ವರ್ಷದಿಂದ ಸಂಬಂಧವಿತ್ತು.

79
ಇನ್ನು ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಬಾಯ್ಬಿಡದಂತೆ ಹಯಾ ಇನ್ನೂ ಮೂವರು ಬಾಡಿಗಾರ್ಡ್‌ಗಳಿಗೆ ಕೋಟ್ಯಾಂತರ ರೂಪಾಯಿ ನೀಡಿದ್ದರೆನ್ನಲಾಗಿದೆ

89
2018ರಲ್ಲಿ ದುಬೈನಿಂದ ಪರಾರಿಯಾಗಿದ್ದ ರಾಜಕುಮಾರಿ ಹಯಾ ಬಳಿಕ ಲಂಡನ್‌ನಲ್ಲೇ ವಾಸಿಸುತ್ತಿದ್ದಾರೆ. ಅವರು ಇಬ್ಬರು ಮಕ್ಕಳ ತಾಯಿ.

99
ಡೈಲಿ ಮೇಲ್ ಅನ್ವಯ ಈ ಬಗ್ಗೆ ಬಾಡಿಗಾರ್ಡ್ ರಸೇಲ್ ಬಳಿ ಪ್ರತಿಕ್ರಿಯೆ ಪಡೆಯಲು ಯತ್ನಿಸಿದಾಗ ಯಾವುದೇ ಉಪಯೋಗವಾಗಿಲ್ಲ. ಇನ್ನು ಅತ್ತ ರಾಜಕುಮಾರಿ ಹಯಾ ಈ ಎಲ್ಲಾ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ