ಕಾಯುವಷ್ಟೂ ತಾಳ್ಮೆ ಇಲ್ಲ, ವಿಮಾನದೊಳಗೇ ಮಾಸ್ಕ್ ಹಾಕಿ ಪ್ರಯಾಣಿಕರ ರೊಮಾನ್ಸ್!
First Published | Jul 22, 2020, 6:57 PM ISTಪ್ರೀತಿ ಬಚ್ಚಿಡುವಂತಹುದ್ದಲ್ಲ. ಯಾವುದೇ ಅಡೆ, ತಡೆ ಪರಿಗಣಿಸದೇ ಪ್ರೀತಿ ಮಾಡಬೇಕೆಂಬ ಮಾತು ಬಹಳ ಫೇಮಸ್. ಆದ್ರೆ ಕೆಲ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಉದಾಹರಣೆಗೆ ಈ ಜೋಡಿಯನ್ನೇ ತೆಗೆದುಕೊಳ್ಳಿ. ಅವಕಾಶ ಸಿಕ್ಕಿದ್ದೇ ತಡ ಸಾರ್ವಜನಿಕವಾಗೇ ರೊಮಾನ್ಸ್ ಆಡುವಲ್ಲಿ ತಲ್ಲೀನರಾಗಿದ್ದಾರೆ. ವಿಮಾನದಲ್ಲಿ ಪ್ರೀತಿಯಲ್ಲಿ ತುಂಬಿದ ಈ ಜೋಡಿ ಸಾರ್ವಜನಿಕವಾಗೇ ಕಿಸ್ಸಿಂಗ್ ಮಾಡಲಾರಂಭಿಸಿದೆ. ಹೀಗಿರುವಾ ಸಹ ಪ್ರಯಾಣಿಕನೊಬ್ಬ ಈ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಸದ್ಯ ಇದು ವೈರಲ್ ಆಗುತ್ತಿದೆ. ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೀಗಿದ್ದರೂ ಅಂತಿಮವಾಗಿ ಈ ಫೋಟೋದಲ್ಲೊಂದು ಟ್ವಿಸ್ಟ್ ಇದೆ.