ಲೈಂಗಿಕ ಕ್ರಿಯೆಯಿಂದ ಕೊರೋನಾ ವೈರಸ್ ಹರಡದು!
First Published | Apr 25, 2020, 11:04 AM ISTಜಗತ್ತಿನ ನಿದ್ದೆಗೆಡಿಸಿರುವ ಕೊರೋನಾ ನಿಯಂತ್ರಿಸಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿರುವಾಗ ಅನೇಕ ಊಹಾ ಪೋಹಗಳು ಜನರನ್ನು ಭಯ ಭೀತರನ್ನಾಗಿಸಿವೆ. ಸದ್ದಿಲ್ಲದೇ ಹರಡುವ ಕೊರೋನಾ ತಮಗೂ ಬಾಧಿಸದಿರಲಿ ಎಂದು ಜನರು ಜಾಗರೂಕತೆಯಿಂದ ಇದ್ದಾರೆ. ಹೀಗಿರುವಾಗ ಅಮೆರಿಕದಲಲ್ಲಿ ನಡೆದ ಅಧ್ಯಯನದಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಕೊರೋನಾ ಸೋಂಕು ಹರಡುವುದಿಲ್ಲ ಎಂಬುವುದು ಸಾಬೀತಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಇಲ್ಲಿದೆ.