ಕೊರೋನಾಕ್ಕೆ ಲಸಿಕೆ ಕಂಡುಹಿಡಿದ ಚೀನಾ, ಪ್ರಯೋಗ ಹೇಗೆ?

First Published | May 8, 2020, 7:28 PM IST

ಬೀಜಿಂಗ್(ಮೇ 08)  ಕೊರೋನಾ ವೈರಸ್ ವಿರುದ್ಧ  ಹೋರಾಟ, ಕೊರೋನಾಕ್ಕೆ ಔಷಧಿ ಮತ್ತು ಲಸಿಕೆ ಕಂಡುಹಿಡಿಯಲು ನಿರಂತರ ಯತ್ನ ನಡೆಯುತ್ತಲೇ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿ ಒಂದು ಯಶಸಸ್ಸಿನ ಸುದ್ದಿ ಬಂದಿದೆ.

ಕೊರೋನಾಕ್ಕೆ ಲಸಿಕೆ ಕಂಡುಹಿಡಿಯುವ ಆರಂಭಿಕ ಯತ್ನದಲ್ಲಿ ಚೀನಾ ವಿಜ್ಞಾನಿಗಳು ಯಶ ಕಂಡಿದ್ದಾರೆ.
ಭಾರತದ ಮಂಗಳ ಮೇಲೆ ಕೋವಿಡ್ 19 ಲಸಿಕೆ ಪ್ರಯೋಗ ಮಾಡಲಾಗಿದೆ.
Tap to resize

ಬೀಜಿಂಗ್ ಮೂಲದ ಸಿನೋವಾಕ್ ಬಯೋಟೆಕ್ ಈ ಸಾಹಸದಲ್ಲಿ ಯಶ ಕಂಡಿದೆ.
ಭಾರತ ಮೂಲದ ಮಂಗಗಳ ಮೇಲೆ ಪ್ರಯೋಗ ಮಾಡಿದ್ದು ರಿಸ್ಟಲ್ಟ್ ಸಿಕ್ಕಿದೆ.
SARS-CoV-2 ಸೋಂಕಿಗೆ ಒಳಗಾಗಿರುವ ಅಂದರೆ ಮೂರು ವಾರಗಳಲ್ಲಿ ಇದು ಕೊರೋಣಾ ರೂಪ ಪಡೆದುಕೊಳ್ಳುತ್ತದೆ. ಇಂಥ ಸೋಂಕಿರುವ ಮಂಗಗಳಿಗೆ ಲಸಿಕೆ ಇನ್ ಜಕ್ಟ್ ಮಾಡಲಾಗಿದೆ.
ಸೈನ್ಸ್ ಮಾಗಜೀನ್ ಒಂದು ವರದಿ ಮಾಡಿದಂತೆ ಮಂಗಳ ದೇಹದಲ್ಲಿ ಲಸಿಕೆ ಪರಿಣಾಮ ರೋಗ ನಿರೋಧಕ ಶಕ್ತಿ ಹೆಚ್ಚಳಲಾಗಿದೆ.
ಒಂದು ವಾರದ ನಂತರ ಪ್ರಯೋಗಕ್ಕೆ ಗುರಿ ಮಾಡಿದಾಗ ಮಂಗಗಳ ಶ್ವಾಸಕೋಶದಲ್ಲಿ ವೈರಸ್ ಅಂಶ ಕಂಡುಬಂದಿಲ್ಲ.
ಏಪ್ರಿಲ್ ಮಧ್ಯ ಭಾಗದಲ್ಲಯೇ ಚೀನಾ ಮನುಷ್ಯರ ಮೇಲೆ ಲಸಿಕೆ ಒಂದನ್ನು ಪ್ರಯೋಗಿಸಿದೆ ಎಂದು ಹೇಳಲಾಗಿದೆ.
ಚೈನೀಸ್ ಮಿಲಿಟರಿ ಇಸ್ಟಿಟ್ಯೂಶನ್ ಸಹ ಲಸಿಕೆ ಒಂದನ್ನು ಸಿದ್ಧಮಾಡಿತ್ತು.
ಇನ್ನೊಂದು ಕಡೆ ಇಸ್ರೇಲ್ ಮತ್ತು ಇಟಲಿ ಸಹ ಕೋವಿಡ್ ವಿರುದ್ಧ ಲಸಿಕೆ ಕಂಡುಹಿಡಿದಿದ್ದೇವೆ ಎಂದು ಹೇಳಿತ್ತು.
ಲಸಿಕೆ ಕಂಡುಹಿಡಿಯಲು ಜಗತ್ತಿನಾದ್ಯಂತ ಪ್ರಯೋಗಗಳು ನಡೆಯುತ್ತಲೆ ಇವೆ

Latest Videos

click me!