ಸೆಕ್ಸ್‌ ಡಾಲ್‌ನ್ನು ಮದುವೆಯಾದ ಬಾಡಿ ಬಿಲ್ಡರ್..! ಇಲ್ನೋಡಿ ಫೋಟೋಸ್

First Published | Nov 26, 2020, 12:10 PM IST

ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ವ್ಯಕ್ತಿಯ ಆಲೋಚನೆ, ಆಸಕ್ತಿ, ಬದುಕನ್ನು ನೋಡುವ ರೀತಿ ಹೀಗೂ ಇರುತ್ತಾ ಎಂಬ ಅಚ್ಚರಿ ಮೂಡಿಸುತ್ತೆ ಕೆಲವು ಘಟನೆಗಳು. ಇಲ್ಲೊಬ್ಬ ಬಾಡಿ ಬಿಲ್ಡರ್ ಸೆಕ್ಸ್ ಡಾಲ್‌ನ್ನು ಮದುವೆಯಾಗಿದ್ದಾರೆ. ಇಲ್ನೋಡಿ ಫೋಟೋಸ್

ಖಸಕಿಸ್ತಾನದ ಬಾಡಿ ಬಿಲ್ಡರ್‌ ಸೆಕ್ಸ್‌ ಡಾಲನ್ನು ವರಿಸಿದ್ದಾನೆ.
ಒಂದು ವರ್ಷದ ಹಿಂದೆ ಪ್ರಪೋಸ್ ಮಾಡಿದ ಬಾಡಿ ಬಿಲ್ಡರ್ ಇತ್ತೀಚೆಗೆ ತನ್ನ ಸೆಕ್ಸ್ ಡಾಲನ್ನು ಮದುವೆಯಾಗಿದ್ದಾನೆ.
Tap to resize

ಈ ಜೋಡಿಯ ವಿವಾಹದ ವಿಡಿಯೋ ಈಗ ವೈರಲ್ ಆಗಿದೆ.
ಯುರಿ ಟೊಲೊಖೊ ಸೆಕ್ಸ್‌ ಡಾಲ್ ಮಾರ್ಗೋಳನ್ನು ವಿವಾಹವಾಗಲು ನಿರ್ಧರಿಸಿದ್ದರು.
ಕೊರೋನಾದಿಂದಾಗಿ ಇವರ ವಿವಾಹ ಸ್ವಲ್ಪ ಸಮಯಕ್ಕೆ ಮುಂದೂಡಲ್ಪಟ್ಟಿತ್ತು.
ಅಕ್ಟೋಬರ್‌ನಲ್ಲಿ ತೃತೀಯಲಿಂಗಿ ರ್ಯಾಲಿಯಲ್ಲಿ ಇವರ ಮೇಲೆ ದಾಳಿಯಾದಾಗ ಮತ್ತೊಮ್ಮೆ ವಿವಾಹ ಮುಂದೂಡಲ್ಪಟ್ಟಿತ್ತು.
ಇದೀಗ ಕೊನೆಗೂ ವಿವಾಹಿತರಾಗಿ ಹನಿಮೂನ್ ಕೂಡಾ ಮುಗಿಸಿದ್ದಾರೆ.
8 ತಿಂಗಳಿನಿಂದ ಇವರು ಮಾರ್ಗೋ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದರು.
ಮಾರ್ಗೋ ಲುಕ್ ಬಗ್ಗೆಯೂ ಕೇರ್ ವಹಿಸೋ ಇವರು ಡಾಲನ್ನು ಕ್ಲೀನಿಕ್‌ಗೆ ಒಯ್ದು ಅಗತ್ಯ ಬದಲಾವಣೆ ಮಾಡಿದ್ದಾರೆ.
ಆಕೆಯ ಫೋಟೋ ರಿವೀಲ್ ಮಾಡಿದಾಗ ತುಂಬಾ ಟೀಕೆ ಬಂದಿತ್ತು.
ಇದರಿಂದ ಆಕೆ ನೊಂದು ಆಕೆಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಳು.
ನಂತರ ಕ್ಲೀನಿಕ್‌ಗೆ ಕರೆದೊಯ್ದು ಸರ್ಜರಿ ಮಾಡಿಸಿಕೊಂಡು ಬಂದೆ ಎಂದಿದ್ದಾರೆ.
ಕಳೆದ ವರ್ಷ ಅಮೆರಿಕದ ಮಹಿಳೆ ಝೋಂಬಿ ಡಾಲನ್ನು ಮದುವೆಯಾಗಿದ್ದರು
ಅಮೆರಿಕದಲ್ಲಿ ಅದ್ಧೂರಿಯಾಗಿ ನಡೆದ ಮದುವೆಗೆ 500 ಡಾಲರ್ ವ್ಯಯಿಸಲಾಗಿತ್ತು
ನಾಲ್ವರು ಫ್ರೆಂಡ್ಸ್‌ಗಳನ್ನು ಬಿಟ್ಟು 8 ಡಾಲ್‌ಗಳು ಈ ಮದುವೆಯಲ್ಲಿ ಭಾಗಿಯಾಗಿದ್ದವು
ಇವರಿಬ್ಬರು ಅಮೆರಿಕದಲ್ಲಿ ಶಾಸ್ತ್ರೋಕ್ತವಿವಾಹವಾಗಿದ್ದರು.
ಝೋಂಬಿ ಹಾಗೂ ಹಾರರ್ ಸಿನಿಮಾ ಇಷ್ಟ ಪಡುತ್ತಿದ್ದ ಮಗಳಿಗೆ ತಂದೆ ಗಿಫ್ಟ್ ಮಾಡಿದ ಡಾಲ್ ಆಗಿತ್ತದು
ಪತ್ನಿ ಜೊತೆಗೆ ಹಾಟ್ ಫೋಟೋ ಶೇರ್ ಮಾಡ್ತಾರೆ ಈ ಬಾಡಿ ಬಿಲ್ಡರ್

Latest Videos

click me!