ಜಿಮೇಲ್ ಟಿಪ್ಸ್
ಜಿಮೇಲ್ ಸ್ಟೋರೇಜ್ ತುಂಬಿಹೋದ್ರೆ ಮೇಲ್ಸ್ ಡಿಲೀಟ್ ಮಾಡೋಕೆ ಎರಡು ವಿಧಾನಗಳಿವೆ. ಅದರಲ್ಲಿ ಒಂದು.
1. ಲಾಗಿನ್ ಆಗಿ Gmail ಓಪನ್ ಮಾಡಿ.
2. inboxಗೆ ಹೋಗಿ.
ಪ್ರೈಮರಿ/ಸೋಶಿಯಲ್/ಪ್ರಮೋಷನ್ಸ್ ಟ್ಯಾಬ್‌ಗೆ ಹೋಗಿ.
ಪೇಜ್ ಮೇಲ್ಭಾಗದಲ್ಲಿ "Select All" (✓) ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
"Select all conversations in this folder" ಅನ್ನೋ ಆಪ್ಷನ್ ಕಾಣಿಸಿದ್ರೆ ಅದನ್ನು ಕ್ಲಿಕ್ ಮಾಡಿ.
3. ಮೇಲ್ಭಾಗದಲ್ಲಿ Trash/Delete ಐಕಾನ್ ಮೇಲೆ ಕ್ಲಿಕ್ ಮಾಡಿ.
4. Trash ಫೋಲ್ಡರ್‌ಗೆ ಹೋಗಿ Empty Trash Now ಕ್ಲಿಕ್ ಮಾಡಿ.