ಕೆಲವು ಕನಸುಗಳನ್ನು ನೋಡಿ ನೀವು ಮತ್ತಷ್ಟು ಶ್ರೀಮಂತರಾಗಬಲ್ಲಿರಿ. ಹೌದು ಹೀಗಂತ ಶಾಸ್ತ್ರಗಳು ತಿಳಿಸುತ್ತವೆ. ಕೆಲವೊಂದು ಕನಸುಗಳು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡಬಹುದು. ಆದರೆ, ಅವುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಅದು ಕೇವಲ ಮಾಹಿತಿ ಮಾತ್ರ. ಹಿಂದಿನ ಕಾಲದಿಂದಲೂ ಹೇಳಿಕೊಂಡು ಬಂದಿರುವ ನಂಬಿಕೆಯ ಪ್ರಕಾರ ಮನುಷ್ಯನಿಗೆ ಈ ರೀತಿಯಾದ ಕನಸು ಬಿದ್ದರೆ ಆತ ಶ್ರೀಮಂತನಾಗುತ್ತಾನೆ ಎಂದು ಅರ್ಥ.