ಮನೆಮಂದಿ ನೆಗೆಟಿವ್ ಎನರ್ಜಿ ಪರಿಣಾಮದಿಂದ ತಪ್ಪಿಸಲು ಈ ವಾಸ್ತು ಟಿಪ್ಸ್ ಪಾಲಿಸಿ

Suvarna News   | Asianet News
Published : Feb 02, 2021, 02:45 PM IST

ವಾಸ್ತು ಶಾಸ್ತ್ರದ ಪ್ರಕಾರ ಕೋಣೆಗಳು ಅದರದ್ದೇ ಆದ ಸ್ಥಾನದಲ್ಲಿರಬೇಕು. ಅದು ಸುವ್ಯವಸ್ಥಿತವಾಗಿರದಿದ್ದರೆ ಅಥವಾ ಅದರದ್ದೇ ಜಾಗದಲ್ಲಿ ಇರದಿದ್ದರೆ ಸಮಸ್ಯೆ ಉಂಟಾಗುತ್ತದೆ. ಅದು ಮನೆಯ ಜನರ ಮೇಲೆ ಹಾಗೂ ಮನೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಹಾಗೆ ಆಗಬಾರದು ಎಂದಾದರೆ ಮನೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. 

PREV
110
ಮನೆಮಂದಿ ನೆಗೆಟಿವ್ ಎನರ್ಜಿ ಪರಿಣಾಮದಿಂದ ತಪ್ಪಿಸಲು ಈ ವಾಸ್ತು ಟಿಪ್ಸ್ ಪಾಲಿಸಿ

ಮನೆ ತುಂಬಾ ಅಚ್ಚುಕಟ್ಟಾಗಿ ಇರಬೇಕು. ಮನೆಯಲ್ಲಿ ಯಾವುದೇ ವಸ್ತುಗಳು ಅವ್ಯವಸ್ಥಿತವಾಗಿ ಇರಬಾರದು ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. 

210

ಹಳೆಯ ವಸ್ತುಗಳನ್ನು ಸ್ಟೋರ್ ರೂಮ್ ನಲ್ಲಿ ರಾಶಿ, ರಾಶಿ ಹಾಕುವ ಅಭ್ಯಾಸ ಹೆಚ್ಚಿನ ಜನರಿಗಿದೆ. ಹೀಗೆ ಮಾಡುವುದು ಒಳ್ಳೆ ಅಭ್ಯಾಸವಲ್ಲ. ಇದರಿಂದಲೂ ಮನೆಯ ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮಗೆ ಬೇಡವಾದ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ. 

310

ಮನೆಯ ಪೇಂಟಿಂಗ್, ಅಥವಾ ಪ್ಲಾಸ್ಟರ್ ಬೀಳುತ್ತಿದ್ದರೆ ಅದನ್ನು ಶೀಘ್ರವೇ ಸರಿಪಡಿಸಿ. ಇದು ನೆಗೆಟಿವ್ ಎನರ್ಜಿ ನೀಡುತ್ತದೆ ಎನ್ನಲಾಗಿದೆ. 

410

ಆಗ್ನೇಯ ದಿಕ್ಕನ್ನು ಅಗ್ನಿಯ ಮೂಲೆ ಎಂದು ಕರೆಯಲಾಗುತ್ತದೆ. ಆ ಜಾಗದಲ್ಲಿ ಅಡುಗೆ ಕೋಣೆ ಮಾಡಬೇಕು ಎಂದು ಹೇಳಲಾಗುತ್ತದೆ. ಒಂದು ವೇಳೆ ಆ ದಿಕ್ಕಿನಲ್ಲಿ ಅಡುಗೆ ಕೋಣೆ ಇರದೇ ಇದ್ದರೆ ಅಲ್ಲೊಂದು ಕೆಂಪು ಬಲ್ಬ್ ಹಾಕಿ. 

510

ಮನೆಯಲ್ಲಿ ದೇವರ ಕೋಣೆ ಈಶಾನ್ಯ ಭಾಗದಲ್ಲಿ ಮಾಡಿದರೆ ಉತ್ತಮ. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ. 

610

ಬಾತ್ ರೂಮ್ ಅಥವಾ ಟಾಯ್ಲೆಟ್ ನ ಬಾಗಿಲಿನ ಎದುರು ಪರದೆ ಹಾಕಲು ಮರೆಯಬೇಡಿ. ಹಾಗೇಯೆ ಯಾವತ್ತೂ ಬಾತ್ ರೂಮ್ ಬಾಗಿಲನ್ನು ತೆರೆದು ಇಡಬೇಡಿ. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ತುಂಬುತ್ತದೆ. 

710

ತಪ್ಪಿಯೂ ಸಹ ಈಶಾನ್ಯ ದಿಕ್ಕಿನಲ್ಲಿ ಬಾತ್ ರೂಮ್ ಅಥವಾ ಟಾಯ್ಲೆಟ್ ಮಾಡಬಾರದು. ಇದು ಸಹ ಮನೆಗೆ ಕೆಟ್ಟದ್ದನ್ನು ಮಾಡುತ್ತದೆ ಎಂದು ನಂಬಲಾಗಿದೆ. 

810

ಮನೆಗೆ ಯಾವಾಗಲೂ ಲೈಟ್ ಬಣ್ಣವನ್ನು ಬಳಿಯಿರಿ. ಡಾರ್ಕ್ ಕಲರ್ ಹಚ್ಚಲೇ ಬೇಡಿ. ನಸು ಬಣ್ಣಗಳು ಮನೆಗೆ ಪಾಸಿಟಿವ್ ಎನರ್ಜಿಯನ್ನು ಆಹ್ವಾನಿಸುತ್ತವೆ ಎಂದು ಹೇಳಲಾಗುತ್ತದೆ. 

910

ಸಾಧ್ಯವಾದರೆ ಮನೆಯ ಮುಖ್ಯದ್ವಾರದ ಮುಂಭಾಗ ವಿಂಡ್ ಚೈಮ್ ಹಾಕಿ. ಗಾಳಿಗೆ ವಿಂಡ್ ಚೈಮ್ ಸದ್ದು ಮಾಡಿದರೆ ಮನೆಯೊಳಗೆ ಯಾವುದೇ ನೆಗೆಟಿವ್ ಎನರ್ಜಿ ಪ್ರವೇಶಿಸುವುದಿಲ್ಲ ಎನಲಾಗುತ್ತದೆ. 

1010

ಮನೆಯ ಪ್ರವೇಶ ದ್ವಾರದ ಬಳಿ ತುಳಸಿ, ಪಾರಿಜಾತ ಅಥವಾ ಇನ್ಯಾವುದೇ ಪರಿಮಳ ಬೀರುವ ಗಿಡಗಳನ್ನು ನೆಟ್ಟರೆ ಉತ್ತಮ. ಇದು ಪಾಸಿಟಿವ್ ಎನರ್ಜಿಯನ್ನು ಮನೆಯೊಳಗೆ ಆಹ್ವಾನಿಸುತ್ತದೆ. 

click me!

Recommended Stories