ಚಿನ್ನವನ್ನ ಈ ದಿಕ್ಕಿನಲ್ಲಿಟ್ಟರೆ ಧನ, ಐಶ್ವರ್ಯ ವೃದ್ಧಿಯಾಗುತ್ತಂತೆ!

Published : Jul 15, 2025, 02:42 PM ISTUpdated : Jul 15, 2025, 02:43 PM IST

ಚಿನ್ನವನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ಧನ, ಐಶ್ವರ್ಯ ವೃದ್ಧಿಯಾಗುತ್ತಂತೆ. ನೈರುತ್ಯ, ಉತ್ತರ ದಿಕ್ಕುಗಳು ಯಾಕೆ ಒಳ್ಳೆಯದು ಅಂತ ನೋಡೋಣ.

PREV
18
ಮನೆಯಲ್ಲಿ ಚಿನ್ನ ಇಡೋ ಜಾಗದ ಬಗ್ಗೆ ವಾಸ್ತು ಟಿಪ್ಸ್.
28
ಚಿನ್ನ ಅಂದ್ರೆ ಧನ, ಐಶ್ವರ್ಯ. ಅದೃಷ್ಟದ ಸಂಕೇತ.
38
ಚಿನ್ನ ಇಡೋಕೆ ನೈರುತ್ಯ ದಿಕ್ಕು ಬೆಸ್ಟ್ ಅಂತಾರೆ ವಾಸ್ತು ಪಂಡಿತರು.
48
ಈಶಾನ್ಯದಲ್ಲಿ ಚಿನ್ನ ಇಡಬೇಡಿ, ಖರ್ಚು ಜಾಸ್ತಿ ಆಗುತ್ತೆ.
58
ಚಿನ್ನವನ್ನು ಮರದ ಬೀರುವಿನಲ್ಲಿಡಿ, ಒಳ್ಳೆಯದಾಗುತ್ತೆ.
68
ಬೆಡ್ ರೂಮ್ ನಲ್ಲಿ ಚಿನ್ನ ಇಡಬೇಡಿ.
78

ಬೀರು ಬಾಗಿಲು ಉತ್ತರಕ್ಕೆ ಇರಲಿ.

88
ವಾಯುವ್ಯ ದಿಕ್ಕಿನಲ್ಲಿ ಚಿನ್ನ ಇಡಬೇಡಿ.
Read more Photos on
click me!

Recommended Stories