ಲೈಂಗಿಕ ಜೀವನ ಚೆನ್ನಾಗಿರಬೇಕೇ? ಈ ವಾಸ್ತು ಸಲಹೆ ಪರಿಗಣಿಸಿ

First Published | Apr 20, 2022, 2:48 PM IST

ಮಲಗುವ ಕೋಣೆಯು ಸಂತೆ ಮಾರ್ಕೆಟ್ಟಿನ ಹಾಗಿದ್ದರೆ ಯಾವ ಜೋಡಿಗೆ ತಾನೇ ಅಲ್ಲಿ ರೊಮ್ಯಾನ್ಸ್ ಬೇಕೆನಿಸತು? ಕೋಣೆಯು ಸ್ವಚ್ಛವಾಗಿ, ನೀಟಾಗಿ ಹಾಗೂ ವಾಸ್ತು ಪ್ರಕಾರವಾಗಿ ಇದ್ದಾಗ ಜೋಡಿಯ ಲೈಂಗಿಕ ಜೀವನ ಹೆಚ್ಚು ಆಕರ್ಷಕತೆಯನ್ನು ಪಡೆದುಕೊಳ್ಳುತ್ತದೆ. 

ಯಾವಾಗಲೂ ಲೋಹದ(metal) ಹಾಸಿಗೆಗಿಂತ ಮರದ ಮಂಚಕ್ಕೆ ಆದ್ಯತೆ ನೀಡಿ. ಉಕ್ಕು, ಕಬ್ಬಿಣ, ಅಲ್ಯೂಮಿನಿಯಂನಂಥ ಲೋಹಗಳು ದಂಪತಿಯ ನಡುವೆ ಅಹಂಕಾರ ಘರ್ಷಣೆಗೆ ಕಾರಣವಾಗುತ್ತವೆ ಮತ್ತು ಅಂತಿಮವಾಗಿ ವಿಚ್ಛೇದನ(divorce)ದೊಂದಿಗೆ ಕೊನೆಗೊಳ್ಳಬಹುದು.

डिप्रेशन वाली फोटो

ಹಾಸಿಗೆ ಎಂದಿಗೂ ಕೋಣೆಯ ಮಧ್ಯದಲ್ಲಿ ಇರಬಾರದು. ಇದಕ್ಕೆ ಯಾವಾಗಲೂ ಒಂದು ತುದಿಯಲ್ಲಿ ಬಲವಾದ ಗೋಡೆ(wall)ಯ ಬೆಂಬಲ ಇರಬೇಕು. ಇದು ದಂಪತಿಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ.

Tap to resize

Vastu Tips-Don't give your bedroom to anyone!

ಗೋಡೆಗಳ ಮೇಲೆ ಫೋಟೋ ಫ್ರೇಮ್‌ಗಳು ಅಥವಾ ಕೋಣೆಯಲ್ಲಿ ಅನಗತ್ಯ ಪೀಠೋಪಕರಣಗಳು(furnitures) ಬೇಡ. ಬೇಡದ ವಸ್ತುಗಳನ್ನು ಕೋಣೆಯಲ್ಲಿ ತುಂಬಿಟ್ಟುಕೊಳ್ಳಬೇಡಿ.

ঈশ্বরের ছবি বেডরুমে রাখবেন না। এতে সমস্যা আরও বেড়ে যায়।

ಮಲಗುವ ಕೋಣೆಯ ಗೋಡೆಗಳ ಮೇಲೆ ನಿಮ್ಮ ಪೂರ್ವಜರು, ಮೃತ ವ್ಯಕ್ತಿಗಳು, ದೇವರುಗಳು, ದೇವತೆಗಳು ಇತ್ಯಾದಿಗಳ ಚಿತ್ರಗಳು ಅಥವಾ ಫೋಟೋ ಫ್ರೇಮ್‌ಗಳು ಇರಬಾರದು. ಅವರು ಪ್ರಣಯ ಕಂಪನಗಳನ್ನು ತೆಗೆದುಹಾಕುತ್ತಾರೆ. ಬದಲಿಗೆ ಪ್ರಕೃತಿ, ಜಲಪಾತ ಇತ್ಯಾದಿ ಆಹ್ಲಾದಕರ ಪೇಂಟಿಂಗ್ ಅಥವಾ ಪ್ರಣಯ ಜೋಡಿಯ ಫೋಟೋ ಹಾಕಿಕೊಳ್ಳಿ. 

3. बिस्तर के सामने आईना न लगाएं। बेडरूम के दरवाजे के सामने पलंग न लगाएं।

ಮಲಗುವ ಕೋಣೆಯಲ್ಲಿ ಕಪ್ಪು ಅಥವಾ ಗಾಢ ನೀಲಿ ಪರದೆ(screen)ಗಳನ್ನು ಎಂದಿಗೂ ಬಳಸಬೇಡಿ ಏಕೆಂದರೆ ಇದು ದಂಪತಿಗಳ ನಡುವೆ ಅಹಂಕಾರಕ್ಕೆ ಕಾರಣವಾಗುತ್ತದೆ. ಯಾವಾಗಲೂ ಗುಲಾಬಿ, ನೇರಳೆ ಇತ್ಯಾದಿ ರೋಮ್ಯಾಂಟಿಕ್ ಬಣ್ಣಗಳನ್ನು ಬಳಸಿ.

vastu tips

ಮಲಗುವ ಕೋಣೆಯಲ್ಲಿ ನಿಮ್ಮ ಮಲಗುವ ಪ್ರತಿಬಿಂಬವನ್ನು ಕಾಣುವ ರೀತಿಯಲ್ಲಿ ಕನ್ನಡಿ(mirror)ಯನ್ನು ಎಂದಿಗೂ ಇಡಬೇಡಿ. ನೀವು ಇನ್ನೂ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಹೊಂದಲು ಬಯಸಿದರೆ, ಹಾಸಿಗೆಯ ಪ್ರತಿಬಿಂಬವು ಅದರಲ್ಲಿ ಯಾವುದೇ ಕೋನದಿಂದ ಕಾಣಿಸದಂತೆ ನೋಡಿಕೊಳ್ಳಿ.ಮಲಗುವ ಕೋಣೆಗಳಲ್ಲಿ ಡ್ರೆಸ್ಸಿಂಗ್ ಟೇಬಲ್‌ ಕೂಡಾ ಬೇಡ. 
 

Wall Color

ಮೂಡ್ ಹೆಚ್ಚಿಸಲು ಬೆಡ್ ರೂಮ್ ಗೋಡೆಯು ಬಣ್ಣ ಕೆಂಪು, ಕಿತ್ತಳೆ, ಗುಲಾಬಿ ಮುಂತಾದ ಗಾಢವಾದ ಬಣ್ಣಗಳನ್ನು ಹೊಂದಿರಬೇಕು. ಕಪ್ಪು ಬಳಕೆ ಬೇಡ.

ಲೈಟಿಂಗ್ ಎರಡು ರೀತಿಯಲ್ಲಿರಬೇಕು. ಪ್ರಣಯ ಕ್ಷಣಗಳಲ್ಲಿ ಮಂದ ಬೆಳಕನ್ನು ಬಳಸಿ ಮತ್ತು ಇತರ ಕ್ಷಣಗಳಲ್ಲಿ ಪ್ರಕಾಶಮಾನವಾದ ಬೆಳಕನ್ನು ಹೊಂದಿರಿ.

Take care of these Vastu tips for newlyweds in the choice of room

ದಕ್ಷಿಣ(south) ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಲೈಂಗಿಕ ಸಂತೃಪ್ತಿ ಹೆಚ್ಚುತ್ತದೆ ಮತ್ತು ಗಾಢ ನಿದ್ರೆ ಬರುತ್ತದೆ. ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ಮಲಗುವುದು ಲೈಂಗಿಕ ಸಂಬಂಧ ಮತ್ತು ನಿದ್ರೆಗೆ ಒಳ್ಳೆಯದು. 
ಪೂರ್ವದ ಕಡೆಗೆ ತಲೆಯಿಟ್ಟು ಮಲಗುವುದು ದಂಪತಿಯ ನಡುವೆ ಕಿರಿಕಿರಿಯನ್ನು ಉಂಟುಮಾಡುತ್ತದೆ.ಉತ್ತರದ ಕಡೆಗೆ ತಲೆಯಿಟ್ಟು ಮಲಗಬಾರದು. ಮಲಗುವಾಗ ಯಾವಾಗಲೂ ತಿಳಿ ಬಣ್ಣ(light colour)ದ ಬಟ್ಟೆಗಳನ್ನು ಧರಿಸಿ. ಕಪ್ಪು ಬಣ್ಣದ ಬಟ್ಟೆ ಬೇಡವೇ ಬೇಡ. 

Latest Videos

click me!