ಬೆಡ್‌ ರೂಂನಲ್ಲಿ ಆ ಫೋಟೋಗಳಿದ್ದರೆ ದಾಂಪತ್ಯ ಜೀವನ ಸುಖಮಯ

First Published | Mar 6, 2021, 2:25 PM IST

ಜೀವನದಲ್ಲೂ ವಾಸ್ತು ಶಾಸ್ತ್ರ ತುಂಬಾ ಆಳವಾಗಿ ಬೇರೂರಿದೆ. ಇದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರಲು ಇಬ್ಬರ ನಡುವೆ ಹೊಂದಾಣಿಕೆ  ಬೇಕೇ ಬೇಕು. ಆದರೆ ಇದರ ಜೊತೆಗೆ ಕೆಲವೊಂದು ವಾಸ್ತು ಟಿಪ್ಸ್ ಗಳನ್ನೂ ಪಾಲಿಸಿದರೆ ವಾವ್ ವೈವಾಹಿಕ ಜೀವನ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಸಂತೋಷವಾಗಿರಲು ಸಾಧ್ಯವಾಗುತ್ತದೆ. 

ಬೆಡ್‌‌ರೂಮ್‌ನಲ್ಲಿ ರಾಧಾ ಕೃಷ್ಣರ ಫೋಟೊವನ್ನ ಇಡಿ. ಇದರಿಂದ ಪ್ರೀತಿ ಹೆಚ್ಚಾಗುತ್ತದೆ.
ಬೆಡ್ ರೂಮ್ ನಲ್ಲಿ ತಾಜ್ ಮಹಲ್ ಫೋಟೋ ಮೂರ್ತಿ ಇಡಬೇಡಿ. ಇದರಿಂದ ನೆಗೆಟಿವ್ ಎನರ್ಜಿ ಬೀರುತ್ತದೆ.
Tap to resize

ಬೆಡ್ ರೂಮ್ ನಲ್ಲಿ ಕಾಡು ಪ್ರಾಣಿ ಮುಖ್ಯವಾಗಿ ಸಿಂಹ ಹುಲಿಯ ವ್ಯಾಘ್ರವಾದ ಫೋಟೋ ಇಡಬೇಡಿ. ಇದರಿಂದ ಇಬ್ಬರ ನಡುವೆ ಕಲಹ ಹೆಚ್ಚುತ್ತದೆ.
ಬೆಡ್‌‌ರೂಮ್‌ನಲ್ಲಿ ಸಿರಾಮಿಕ್‌ ವಿಂಡ್‌ಚೈಮ್‌ ಇಡಿ.
ಲವ್‌ಬರ್ಡ್ಸ್‌, ಪ್ರೀತಿಯ ಸಂಕೇತ ಬೀರುವ ಲವ್‌ಬರ್ಡ್ಸ್‌‌ಗಳ ಫೋಟೊವನ್ನು ಬೆಡ್‌‌ರೂಮ್‌ನಲ್ಲಿಡಿ.
ಪತಿ - ಪತ್ನಿಯ ನಡುವೆ ರೊಮ್ಯಾನ್ಸ್‌ ಹೆಚ್ಚಲು ಬೆಡ್‌‌ರೂಮ್‌ನಲ್ಲಿ ಹೃದಯ ಆಕಾರದ ಯಾವುದಾದರು ವಸ್ತುವನ್ನು ಇಡಿ.
ಬೆಡ್ ರೂಮಿನಲ್ಲಿ ರೋಸ್ ಅದು ಕೆಂಪು ಬಣ್ಣದ ಗೂಲಾಬಿ ಹೂವು ಇಟ್ಟರೆ ಉತ್ತಮ.
ಬೆಡ್ ರೂಮ್ ನಲ್ಲಿ ದೇವರ ಪೂಜೆ ಮಾಡಬೇಡಿ. ಇದು ಒಳ್ಳೆಯದಲ್ಲ.

Latest Videos

click me!