ರತ್ನಗಳು ಮತ್ತು ಆಭರಣಗಳು - ಚಿನ್ನ, ಬೆಳ್ಳಿ, ವಜ್ರ, ಮುತ್ತು, ಪಚ್ಚೆ - ಈ ಅಮೂಲ್ಯ ಲೋಹಗಳು ಮತ್ತು ರತ್ನಗಳು ಗ್ರಹಗಳಿಗೆ ಸಂಬಂಧಿಸಿವೆ. ಆದ್ದರಿಂದ, ವಾಸ್ತು ಶಾಸ್ತ್ರವನ್ನು ನಂಬಿದರೆ, ಈ ವಿಷಯಗಳನ್ನು ಎಂದಿಗೂ ನೇರವಾಗಿ ನೆಲದ ಮೇಲೆ ಇಡಬಾರದು.