ಈ ಗಿಡಗಳು ಮನೆಯಲ್ಲಿದ್ದರೆ ಪಾಸಿಟಿವಿಟಿ ಜೊತೆ ಶುದ್ಧ ಗಾಳಿನೂ ಸಿಗುತ್ತೆ
First Published | Dec 6, 2020, 3:15 PM ISTಜಾನಪದ ಅಥವಾ ಮೂಢ ನಂಬಿಕೆಗಳನ್ನು ನಂಬುವವರು, ದೆವ್ವದ ಭಯದಿಂದ ಆಲದ ಮರದ ಕೆಳಗೆ ಮಲಗಬಾರದು ಎಂದು ಹೇಳುತ್ತಾರೆ, ಆದರೆ ಈ ಮರದ ಹತ್ತಿರ ಅಥವಾ ಕೆಳಗೆ ಮಲಗುವುದು ನಿಮ್ಮ ಜೀವನದ ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ರಾತ್ರಿಯ ಸಮಯದಲ್ಲಿ ಆಮ್ಲಜನಕವನ್ನು ಹೊರಸೂಸುತ್ತದೆ. ಇದಲ್ಲದೆ ಇಂತಹ ಹಲವಾರು ಗಿಡ ಮರಗಳಿವೆ. ಅವುಗಳನ್ನು ನಿಮ್ಮ ಮನೆಯಲ್ಲಿ ನೆಡಬಹುದು. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಜೊತೆಗೆ ಶುದ್ಧ ಗಾಳಿ ನಿಮ್ಮದಾಗುತ್ತದೆ.