ಮಹಿಳೆ ದೇಹದ ಈ ಗುರುತು ತರುತ್ತೆ ಮನೆಗೆ ಅದೃಷ್ಟ
First Published | Jun 24, 2021, 11:09 AM ISTಕೆಲವರಿಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ವಿಶೇಷ ಕೃಪೆಯಿದ್ದು, ತಮ್ಮ ಜಾತಕದಲ್ಲಿರುವ ಗ್ರಹಗಳಿಂದ ಹಸ್ತರೇಖೆಗಳು ಮತ್ತು ದೇಹದ ಮೇಲೆ ಗುರುತುಗಳು ಇತ್ಯಾದಿ ಸ್ಪಷ್ಟ ಸೂಚನೆಗಳು ಬರುತ್ತವೆ. ಹುಡುಗಿಯರು ಮತ್ತು ಮಹಿಳೆಯರ ದೇಹಗಳಿಂದ ಅವರು ಅದೃಷ್ಟವಂತರು ಎಂದು ಸೂಚಿಸುವ ಚಿಹ್ನೆಗಳ ಬಗ್ಗೆ ಇಲ್ಲಿವೆ ನೋಡಿ. ಸಮುದ್ರಶಾಸ್ತ್ರದ ಪ್ರಕಾರ ಇಂತಹ ಮಹಿಳೆಯರು ಎಲ್ಲಿ ವಾಸಿಸುತ್ತಿದ್ದರೂ, ಅಲ್ಲಿ ಸಾಕಷ್ಟು ಸಂಪತ್ತು ಇರುತ್ತದೆ.