ಕೋಪ, ಒತ್ತಡ ಎಲ್ಲಾ ದೂರ ಮಾಡಲು ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ
First Published | May 2, 2021, 5:11 PM ISTಇತ್ತೀಚಿಗೆ ಜನರಿಗೆ ಕೆಲಸದ ಒತ್ತಡ ಹೆಚ್ಚಾಗಿ ಕಾಡುತ್ತದೆ. ಕಳೆದ ಒಂದು ವರ್ಷದಿಂದ ಈ ಕೊರೋನಾ ಎಂಬ ಭೂತವೇ ಆವರಿಸಿಕೊಂಡಿದೆ. ಒಂದೆಡೆ ರೋಗ ಹರಡುವ ಭೀತಿ, ಕೆಲಸ ಕಳೆದುಕೊಡ ಚಿಂತೆ... ಹೀಗೆ ಹಲವು ಯೋಚನೆ, ಚಿಂತೆಯಿಂದ ಜನ ಮಾನಸಿಕವಾಗಿ ಕುಗ್ಗುತ್ತಾರೆ. ಅಲ್ಲದೆ ಬೇಗನೆ ಕೋಪ, ಒತ್ತಡಕ್ಕೊಳಗಾಗುತ್ತಾರೆ. ಇಂತಹ ಪರಿಸ್ಥಿತಿಯಿಂದ ಬಚಾವಾಗಲು ಫೆಂಗ್ ಶುಯಿ ಟಿಪ್ಸ್ ಇಲ್ಲಿವೆ.