ಅಡುಗೆ ಮನೆಯಲ್ಲಿ ಈ ವಸ್ತುಗಳನ್ನಿಟ್ಟರೆ ದಾರಿದ್ರ್ಯ ಖಚಿತ
First Published | Jul 23, 2021, 6:24 PM ISTವಾಸ್ತು ಶಾಸ್ತ್ರ ಮನೆಯ ಪ್ರತಿಯೊಂದು ಭಾಗದ ಬಗ್ಗೆ ಕೆಲವು ನಿಯಮಗಳು ಮತ್ತು ಮುಖ್ಯಾಂಶಗಳನ್ನು ಎತ್ತಿ ತೋರಿಸುತ್ತದೆ. ಇವುಗಳಲ್ಲಿ ಅಡುಗೆ ಮನೆಯೂ ಸೇರಿವೆ. ಇದು ಮನೆಯ ಅತ್ಯಂತ ಪ್ರಮುಖ ಭಾಗ. ಅಡುಗೆ ಮನೆಯ ದಿಕ್ಕು, ಅದರಲ್ಲಿ ವಸ್ತುಗಳನ್ನು ತಪ್ಪಾಗಿ ಇಟ್ಟಿರುವುದು, ಕುಟುಂಬದ ಸದಸ್ಯರಿಗೆ ತುಂಬಾ ಅಪಾಯವನ್ನುಂಟು ಮಾಡಬಹುದು. ಇಂದು, ನಾವು ಮನೆಯ ಸದಸ್ಯರ ನಡುವೆ ಜಗಳ ಮತ್ತು ಸಂಘರ್ಷಗಳಿಗೆ ಕಾರಣವಾಗದ ಅಂತಹ ತಪ್ಪುಗಳ ಬಗ್ಗೆ ಇಲ್ಲಿದೆ ಮಾಹಿತಿ ಇದೆ. ಇದರಿಂದ ಮನೆಯಲ್ಲಿ ಬಡತನ, ಅಶಾಂತಿ ಉಂಟಾಗುತ್ತದೆ. .