ವರ್ಕ್ ಫ್ರಮ್ ಹೋಂ ಇದ್ರೂ ಕೆಲಸ ಮಾಡೋ ಮನಸಿಲ್ಲ..! ವಾಸ್ತು ಸರಿ ಇದ್ಯಾ?
First Published Jul 20, 2021, 12:34 PM ISTಮನೆಯಲ್ಲಿ ನಕಾರಾತ್ಮಕ ಇದ್ದರೆ ಅದು ಶಕ್ತಿ ಕೆಲಸ, ಆರೋಗ್ಯ, ಶಿಕ್ಷಣ, ಕುಟುಂಬ ಜೀವನ ಮುಂತಾದ ಎಲ್ಲಾ ಅಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸುಖಕರ ಮತ್ತು ಯಶಸ್ವಿ ಜೀವನಕ್ಕಾಗಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮೂಲಕ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುವುದು ಬಹಳ ಮುಖ್ಯ.