ವೈವಾಹಿಕ ಜೀವನಕ್ಕೆ ಕಾಲಿಟ್ಟ ಸರಿಗಮಪ ಗಾಯಕ ಶ್ರೀ ಹರ್ಷ!

Suvarna News   | Asianet News
Published : May 31, 2021, 05:13 PM IST

ಗಾಯಕ ಶ್ರೀ ಹರ್ಷ ಮತ್ತು ಶೃಂಗೇರಿ ಮೂಲದ ಗೌತಮಿ ಈ ಲಾಕ್‌ಡೌನ್ ಸಮಯದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

PREV
16
ವೈವಾಹಿಕ ಜೀವನಕ್ಕೆ ಕಾಲಿಟ್ಟ ಸರಿಗಮಪ ಗಾಯಕ ಶ್ರೀ ಹರ್ಷ!

'ಸರಿಗಮಪ' ಸ್ಪರ್ಧಿ ಶ್ರೀಹರ್ಷ ಮತ್ತು ಶೃಂಗೇರಿ ಮೂಲದ ಗೌತಮಿ  ಹಳ್ಳಿಯಲ್ಲಿಯೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

26

ಲಾಕ್‌ಡೌನ್‌ ನಿಯಮದ ಪ್ರಕಾರ ಮನೆಯಲ್ಲಿಯೇ, ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

36

'ವಾಯ್ಸ್ ಆಫ್ ಬೆಂಗಳೂರು' ಎಂದೇ ಶ್ರೀಹರ್ಷ ಸುಪ್ರಸಿದ್ಧ.

46

ಬಿಇ, ಎಮ್‌ ಟೆಕ್‌ ಪದವೀಧರರಾಗಿದ್ದು, ಮೈಸೂರಿನ ಮಹರಾಜ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

56

ಬಾಲ್ಯದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದಿದ್ದಾರೆ.

66

ಕರ್ನಾಟಕ ಶಾಸ್ತ್ರೀಯ, ಲಘು ಸಂಗೀತ, ಭಕ್ತಿಗೀತೆಗಳು, ಗಜಲ್ಸ್, ಗಮಕ, ಜಾನಪದ ಹಾಡುಗಳು, ವೇದ ಪಠಣಗಳು, ಫಿಲ್ಮಿ ಕನ್ನಡ / ಹಿಂದಿ ಹೊಸ ಮತ್ತು ರೆಟ್ರೊ ಹಾಡುಗಳನ್ನು ಹರ್ಷ ಹಾಡುತ್ತಾರೆ.

click me!

Recommended Stories